
ನ.23 ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಸುಬ್ರಹ್ಮಣ್ಯ ಗ್ರಾಮದ ರುದ್ರಪಾದದಲ್ಲಿ ರವೀಂದ್ರ ಕುಮಾರ್ ರುದ್ರಪಾದ ಅವರ ನೇತೃತ್ವದಲ್ಲಿ ದೀಪೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಶಿವರಾಮ ರೈ, ಮೋಹನ್ ದಾಸ್ ರೈ, ವಿಠಲ, ಸುಬ್ರಹ್ಮಣ್ಯ ಭಟ್, ಪವನ್ ದಿನೇಶ್, ಗೋಪಾಲಕೃಷ್ಣ ಭಟ್, ಬಾಲಕೃಷ್ಣ ಮರೀಲ್, ಶೇಷ ಕುಮಾರ್, ಜಗದೀಶ್ ಪಡ್ಪು, ಸುರೇಶ್ ಉಜಿರಡ್ಕ, ಮನೋಜ್ ಕೈಕಂಬ, ಶ್ರೀಮತಿ ರಾಧಿಕಾ ರವೀಂದ್ರ ಕುಮಾರ್ ರುದ್ರಪಾದ ಸೇರಿದಂತೆ ಸ್ಥಳಿಯರು ಉಪಸ್ಥಿತರಿದ್ದು ದೀಪ ಬೆಳಗಿಸಿ ದೇವರ ಕೃಪೆಗೆ ಪಾತ್ರರಾದರು.
ವರದಿ :- ಉಲ್ಲಾಸ್ ಕಜ್ಜೋಡಿ