
ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ಗ್ರಾಮೀಣ ಮಕ್ಕಳ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ದೈವ ನರ್ತಕ ಮೇನಾಲ ಇರಂತಮಜಲಿನ ರಾಜೇಶ್ ಪಣಿಕ್ಕರ್ ಅವರ ಸೇವೆಯನ್ನು ಪರಿಗಣಿಸಿ ರಾಜ್ಯ ಪ್ರಶಸ್ತಿ ನೀಡಿ ಇಂದು ಗೌರವಿಸಲಾಯಿತು. ಇವರು ಸುಳ್ಯ ತಾಲೂಕು ಹಾಗೂ ವಿವಿಧೆಡೆಗಳಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ನರ್ತನ ಸೇವೆ ಮಾಡುತ್ತಾ ಬಂದಿದ್ದಾರೆ.