ಗುತ್ತಿಗಾರು ಪೇಟೆಯ ಜನತೆಗೆ ಕುಡಿಯುವ ನೀರಿನ ಸರಬರಾಜಿಗಾಗಿ ಪೈಪ್ ಲೈನ್ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು.
ಗ್ರಾ.ಪಂ.ಸದಸ್ಯ ವೆಂಕಟ್ ವಳಲಂಬೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಮಾಯಿಲಪ್ಪ ಕೊಂಬೊಟ್ಟು, ಜಗದೀಶ್ ಬಾಕಿಲ, ಸೊಸೈಟಿ ನಿರ್ದೇಶಕ ನವೀನ್ ಬಾಳುಗೋಡು, ಗುತ್ತಿಗಾರು ಮೆಸ್ಕಾಂ ಜೆಇ ಲೋಕೇಶ್ ಎಣ್ಣೆಮಜಲು, ಲೋಕಪ್ಪ ಶೀರಡ್ಕ, ಗುತ್ತಿಗೆದಾರ ಬಸವರಾಜ್, ಗುತ್ತಿಗಾರು ಗ್ರಾ.ಪಂ.ಸಿಬ್ಬಂದಿ ಚೋಮಯ್ಯ ಉಪಸ್ಥಿತರಿದ್ದರು.
- Thursday
- November 21st, 2024