Ad Widget

ಚಂಪಾ ಷಷ್ಠಿ ಮಹೋತ್ಸವದ ಬಗ್ಗೆ ಪೂರ್ವಭಾವಿ ಸಭೆ – ಸಚಿವ ಎಸ್. ಅಂಗಾರ ಭಾಗಿ

ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 2022-23ನೇ ಸಾಲಿನ ಚಂಪಾ ಷಷ್ಠಿ ಮಹೋತ್ಸವದ ಬಗ್ಗೆ ಪೂರ್ವಭಾವಿ ಸಭೆಯು ಸಚಿವರಾದ ಎಸ್.ಅಂಗಾರರವರ ಅಧ್ಯಕ್ಷತೆಯಲ್ಲಿ ದೇವಳದ ಆಡಳಿತ ಕಚೇರಿಯ ಮಹಡಿಯಲ್ಲಿ ಇಂದು ನಡೆಯಿತು. ಸಭೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ಜಿಲ್ಲಾಧಿಕಾರಿ ರವಿ ಕುಮಾರ್, ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಗಿರೀಶ್ ನಂದನ್, ಕಡಬ ತಹಶೀಲ್ದಾರ್...

ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪಂಡಿತ್ ಜವಾಹರಲಾಲ್ ನೆಹರು ಜನ್ಮದಿನಾಚರಣೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾರತದ ಪ್ರಥಮ ಪ್ರಧಾನಿ ಸ್ವಾತಂತ್ತ್ರ್ಯ ಹೋರಾಟಗಾರ ದಿವಂಗತ ಜವಾಹರ್ ಲಾಲ್ ನೆಹರು 133 ನೇ ಜನ್ಮ ದಿನಾಚರಣೆ ಇಂದು ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿಸಿ ಜಯರಾಮ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಾಜಿ ಸದಸ್ಯ ಡಾಕ್ಟರ್ ಬಿ ರಘು ಪಂಡಿತ್ ನೆಹರುರವರ ನವ ಭಾರತ ನಿರ್ಮಾಣದ ಯೋಜನೆ, ಹಸಿರು...
Ad Widget

ಜಿಲ್ಲಾ ಬಿಜೆಪಿ ವತಿಯಿಂದ ಎ.ವಿ.ತೀರ್ಥರಾಮ ಹಾಗೂ ಮುಳಿಯ ಕೇಶವ ಭಟ್ ರಿಗೆ ಅಭಿನಂದನೆ

ದ ಕ ಜಿಲ್ಲಾ ಬಿಜೆಪಿ ಕಾರ್ಯನಿರ್ವಹಣಾ ತಂಡದ ಸಭೆಯಲ್ಲಿ, ರಾಜ್ಯ ಮಿನುಗಾರಿಕಾ ನಿಗಮದ ಅಧ್ಯಕ್ಷರಾಗಿ ರಾಜ್ಯ ಸರ್ಕಾರದಿಂದ ನೇಮಕಗೊಂಡ ಎ ವಿ ತೀರ್ಥರಾಮ , ಕೇಂದ್ರ ಸರ್ಕಾರದಿಂದ ಕೇಂದ್ರಿಯ ರಬ್ಬರ್ ಮಂಡಳಿಯ ನಿರ್ದೇಶಕರಾಗಿ ನೇಮಕಗೊಂಡಿರುವ ಮುಳಿಯ ಕೇಶವ ಭಟ್ ರವರಿಗೆ ಹಾಗೂ ಇತರ ನಿಗಮಗಳ ಅಧ್ಯಕ್ಷರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿಯ ಕಾರ್ಯನಿರ್ವಹಣಾ...

ಕವನ :- ವಾಸ್ತವ ಕನಸಿನಂತಲ್ಲ…

ಕನಸಿನಲ್ಲಿ ಕಂಡ ಗುರಿಯ ಸೇರುವುದು ಸುಲಭವೆಂದು ಅನಿಸಿತು ಅಂದು,ಗುರಿಯ ಕಡೆಗಿನ ದಾರಿಯಲ್ಲಿ ಸಾಗಿದಾಗಲೇ ತಿಳಿಯಿತು ಗುರಿ ತಲುಪುವುದು ಎಷ್ಟು ಕಷ್ಟವೆಂದು… ಸಾಧನೆಯ ಹಾದಿಯಲ್ಲಿ ಹೆಜ್ಜೆಯಿಡುವುದು ಸುಲಭವೆಂದು ಅನಿಸಿತು ಅಂದು,ಹೆಜ್ಜೆಯಿಟ್ಟಾಗಲೇ ತಿಳಿಯಿತು ಪ್ರತೀ ಹೆಜ್ಜೆಯಲ್ಲೂ ಎಷ್ಟೊಂದು ಪರೀಕ್ಷೆಗಳಿವೆಯೆಂದು… ಎಲ್ಲರೂ ನಮ್ಮವರು ಎಂದು ಅಂದುಕೊಂಡಿದ್ದೆವು ಅಂದು,ಸೋತು ನಿಂತಾಗಲೇ ತಿಳಿಯಿತು ನಮ್ಮವರು ಯಾರೆಂದು, ಯಾರು ಸೋಲಿನಲ್ಲೂ ನಮ್ಮೊಂದಿಗೆ ನಿಲ್ಲುವರೆಂದು… ಬದುಕು...

ಬಳ್ಪ : ಶ್ರೀರಾಮ ಶಿಶುಮಂದಿರದ ಲೋಕಾರ್ಪಣೆ

ಗ್ರಾಮ ವಿಕಾಸ ಪ್ರತಿಷ್ಟಾನ (ರಿ.) ಬಳ್ಪ-ಕೇನ್ಯ ವತಿಯಿಂದ ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಬಳ್ಪದ ಎಡೋಣಿ ವಿಕಾಸಪುರದಲ್ಲಿ ನಿರ್ಮಾಣವಾದ ಶ್ರೀ ರಾಮ ಶಿಶುಮಂದಿರದ ಲೋಕಾರ್ಪಣೆ ಮತ್ತು ವಸತಿ ಹಸ್ತಾಂತರ, ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆ ಕಾರ್ಯಕ್ರಮ ಇಂದು ನಡೆಯಿತು. ಕಾರ್ಯಕ್ರಮದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್‌. ಅಂಗಾರ, ರಾಷ್ಟ್ರೀಯ ಸ್ವಯಂಸೇವಾ ಸಂಘ...

ಎನ್ ಎಸ್ ಯು ಐ ವತಿಯಿಂದ ಸಾಂದೀಪನಿ ವಿಶೇಷ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸುಳ್ಯ ವಿಧಾನ ಸಭಾ ಕ್ಷೇತ್ರದ ವತಿಯಿಂದ ಸಾಂದೀಪನಿ ವಿಕಲಚೇತನ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ವಿಧಾನ ಸಭಾ ಅಧ್ಯಕ್ಷರಾದ ಕೀರ್ತನ್ ಗೌಡ ಕೊಡಪಾಲ ಅವರು ವಹಿಸಿ ಮಾತನಾಡಿದರು. ಎಲ್ಲಾ ವಿದ್ಯಾರ್ಥಿಗಳ ಮನಸ್ಥಿತಿಯಂತೆ ವಿಶೇಷಚೇತನ ವಿದ್ಯಾರ್ಥಿಗಳು ಸಂಭ್ರಮಾಚರಣೆಯನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೇವೆ ಎಂದು...

ಯೋಗೀಶ್ ಹೊಸೊಳಿಕೆಯವರ ಕವನಕ್ಕೆ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ

ಕಿರಣ ರಂಗ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಯುವ ಸಾಹಿತಿ ಸಂಘಟಕ ಯೋಗೀಶ್ ಹೊಸೊಳಿಕೆ ರವರ ಕವನವು ಭಾರತೀಯ ಜನತಾ ಪಾರ್ಟಿ ಎಸ್ ಸಿ ಮೋರ್ಚ ದಕ್ಷಿಣ ಕನ್ನಡ ಜಿಲ್ಲೆಯವರು ಏರ್ಪಡಿಸಿದ ಖ್ಯಾತ ಕವಿ ದಿ. ಸಿದ್ದಲಿಂಗಯ್ಯ ರವರಿಗೆ ಅರ್ಪಣೆ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಯೋಗೀಶ್ ಹೊಸೊಳಿಕೆಯವರು ಈಗಾಗಲೇ ಅಗ್ನಿ ಗುಚ್ಚ , ತಿಂಗೊಳ್ ಬೆಳ್...

ನ.15 ರಂದು ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ

33 ಕೆ.ವಿ. ಮಾಡುವು-ಕಾವು- ಸುಳ್ಯ ವಿದ್ಯುತ್ ಮಾರ್ಗದ ಪಾಲನಾ ಕಾರ್ಯ ಹಾಗೂ 33ಕೆ.ವಿ. ಲಿಂಕ್ ಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.15 ಮಂಗಳವಾರದಂದು ಪೂರ್ವಾಹ್ನ10:00 ರಿಂದ ಸಾಯಂಕಾಲ 5:00 ಗಂಟೆಯವರೆಗೆ 33ಕೆ.ವಿ ಮಾಡಾವು ಕಾವು ಸುಳ್ಯ, ವಿದ್ಯುತ್‌ ಮಾರ್ಗದ ವಿದ್ಯುತ್‌ ನಿಲುಗಡೆ ಮಾಡಲಾಗುವುದು. ಆದ್ದರಿಂದ ಕಾವು ಮತ್ತು ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11ಕೆವಿ...

ಮಕ್ಕಳೇ ದೇಶದ ಸಂಪತ್ತು

ಮಕ್ಕಳೇ ದೇಶದ ಮಾಣಿಕ್ಯ ಮಕ್ಕಳೇ ದೇಶದ ಸಂಪತ್ತು, ಮಕ್ಕಳೆಂದರೆ ಒಂದು ರೀತಿಯ ದೇವರ ಅವತಾರ ಎಂದು ಹೇಳಬಹುದು. ಮುದ್ದು ಮುದ್ದಾದ ಮಕ್ಕಳನ್ನು ಕಂಡರೆ ಎಲ್ಲರಿಗೂ ಇಷ್ಟವೇ. ಅದರಲ್ಲೂ ನನಗಂತೂ ತುಂಬಾ ಇಷ್ಟ. ಸಾಮಾನ್ಯವಾಗಿ ಮಕ್ಕಳ ದಿನಾಚರಣೆ ಎಂದಾಕ್ಷಣ ನೆನಪಾಗುವುದು ನಮ್ಮ ಶಾಲೆ,ಆಟ, ಪಾಠ ಶಾಲೆಯಲ್ಲಿ ಮಾಡಿದ ಸ್ನೇಹಿತರೊಂದಿಗಿನ ಗಲಾಟೆ ಪಡೆದ ಬಹುಮಾನ, ಸಿಹಿತಿಂಡಿ ಹಾಗೂ ನಮ್ಮ...
error: Content is protected !!