Ad Widget

ಐವರ್ನಾಡು : ಹೊತ್ತಿ ಉರಿದ ಕಾರು

. . . . . .

ಐವರ್ನಾಡಿನಲ್ಲಿ ಶರೀಫ್ ಎಂಬವರು ಚಲಾಯಿಸುತ್ತಿದ್ದ ಮಾರತಿ 800 ಕಾರು (KA 51 N 2220) ಇದ್ದಕ್ಕಿದ್ದಂತೆ ಒಮ್ಮೆಲೆ ಬೆಂಕಿ ಹೊತ್ತಿಕೊಂಡಿದ್ದು ಎದುರು ಎಂಜಿನ್ ಭಾಗ ಉರಿದು ಹೋಗಿದೆ.
ಚಾಲಕ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!