ಗುತ್ತಿಗಾರು : ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಧನಸಹಾಯ amarasuddi - November 3, 2022 at 23:03 0 Tweet on Twitter Share on Facebook Pinterest Email ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ (ರಿ.) ಗುತ್ತಿಗಾರು ಇದರ ವತಿಯಿಂದ ಅಪಘಾತದಲ್ಲಿ ಗಾಯಾಳು ಆಗಿರುವ ಚೇತನ್ ಮತ್ತು ರಚನ್ ಮೆಟ್ಟಿನಡ್ಕ ಇವರಿಗೆ ವಿಶ್ವನಾಥ್ ಮೆಟ್ಟಿನಡ್ಕ ಇವರ ಮುಖಾಂತರ ಸಂಗ್ರಹವಾದ ಧನಸಹಾಯವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕ್ಲಬ್ ನ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದರು. . . . . . . . . . Share this:WhatsAppLike this:Like Loading...