- Wednesday
- April 2nd, 2025

ಬೆಳ್ಳಿಪ್ಪಾಡಿ : ಹಿಂದೂ ಐಕ್ಯ ವೇದಿ ಬೆಳ್ಳಿಪ್ಪಾಡಿ ಘಟಕ ಹಾಗೂ ಶಕ್ತಿ ಯುವಕ ಮಂಡಲ ರಿ ಬೆಳ್ಳಿಪ್ಪಾಡಿ ಇದರ ಆಶ್ರಯದಲ್ಲಿ ದೇಲಂಪಾಡಿ ಗ್ರಾಮದ ಬೆಳ್ಳಿಪ್ಪಾಡಿ ಪ್ರದೇಶದಿಂದ ಪಂಜಿಕಲ್ಲು ಗಡಿವರೆಗೆ ರಸ್ತೆಯ ಬದಿ ಗೆಲ್ಲು ಕಡಿಯುವುದು,ಪ್ಲಾಸ್ಟಿಕ್ ಹೆಕ್ಕುವುದು ಸೇವಾ ಕಾರ್ಯವನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಯುವಕ ಮಂಡಲ ಹಾಗೂ ಹಿಂದೂ ಐಕ್ಯ ವೇದಿಯ ಅಧ್ಯಕ್ಷರು ಸರ್ವ ಸದಸ್ಯರು ಭಾಗವಹಿಸಿ...