Ad Widget

ಗುತ್ತಿಗಾರು: ಸರಕಾರಿ ಪ್ರೌಢ ಶಾಲೆಗೆ ಸುವರ್ಣ ಮಹೋತ್ಸವದ ಸಂಭ್ರಮ – ಡಿ.31ರಂದು ಅದ್ದೂರಿ ಕಾರ್ಯಕ್ರಮ

ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ದಯಾನಂದ ಮುತ್ಲಾಜೆ - ಪ್ರ.ಕಾರ್ಯದರ್ಶಿಯಾಗಿ ಲೋಕೇಶ್ವರ ಡಿ.ಆರ್. ಆಯ್ಕೆ ಗುತ್ತಿಗಾರಿನ ಸರಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) 1972 ರಲ್ಲಿ ಸ್ಥಾಪನೆಗೊಂಡು 50 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಸಮಿತಿ ರಚನೆಯಾಗಿದ್ದು ಡಿಸೆಂಬರ್ 31 ರಂದು ಅದ್ದೂರಿ ಕಾರ್ಯಕ್ರಮ ನಡೆಯಲಿದೆ. ಸುವರ್ಣ ಮಹೋತ್ಸವ ಆಚರಣಾ ಸಮಿತಿಯ ವಿವಿಧ...

ಗುತ್ತಿಗಾರು : ಕೃಷಿ ಉತ್ಪನ್ನಗಳ ಖರೀದಿ ಕೇಂದ್ರ ಅಕ್ಷಯ ಟ್ರೇಡರ್ಸ್ ಶುಭಾರಂಭ

ಗುತ್ತಿಗಾರಿನ ಶ್ರೀ ಮುತ್ತಪ್ಪ ಕಾಂಪ್ಲೆಕ್ಸ್ ನಲ್ಲಿ ವರ್ಷಿತ್ ಪೂಜಾರಿಮನೆ ಹಾಗೂ ಸುರೇಶ್ ಮುತ್ಲಾಜೆ ಇವರ ಮಾಲಕತ್ವದ ಅಕ್ಷಯ ಟ್ರೇಡರ್ಸ್ ಅಡಿಕೆ ಮತ್ತು ಕೃಷಿ ಉತ್ಪನ್ನಗಳ ಖರೀದಿ ಕೇಂದ್ರ ಸೆ.26 ರಂದು ಶುಭಾರಂಗೊಂಡಿತು. ಖರೀದಿ ಕೇಂದ್ರವನ್ನು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಕೆ.ಬೆಳ್ಯಪ್ಪ ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು. ಇಲ್ಲಿ ಕೃಷಿಕರ...
Ad Widget

ನಿಂತಿಕಲ್ಲಿನಲ್ಲಿ ಸೋಲಾರ್ ಪಾಯಿಂಟ್ ಪೈಂಟ್ಸ್ ಶುಭಾರಂಭ

ನಿಂತಿಕಲ್ಲಿನ ಕೆನರಾ ಬ್ಯಾಂಕ್ ಹತ್ತಿರದ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸೋಲಾರ್ ಪಾಯಿಂಟ್ ಇದರ ಅಂಗಸಂಸ್ಥೆಯಾಗಿ ಸೋಲಾರ್ ಪಾಯಿಂಟ್ ಪೈಂಟ್ಸ್ ಸಂಸ್ಥೆಯು ಕೆನರಾ ಬ್ಯಾಂಕ್ ಹತ್ತಿರದ ಸನ ಕಾಂಪ್ಲೆಕ್ಸ್ ನಲ್ಲಿ ಸೆ.26 ರಂದು ಶುಭಾರಂಭಗೊಂಡಿತು. ಮಳಿಗೆಯನ್ನು ಶ್ರೀ ಭಾಸ್ಕರ ಬಲ್ಯಾಯರವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ಶ್ರೀ ನಾರಾಯಣ ಅಲೆಂಗಾರ, ಶ್ರೀ ಲಿಂಗಪ್ಪ ಗೌಡ ಸುಬ್ರಹ್ಮಣ್ಯ, ಶ್ರೀ...

ಲೇಖನ :- ಬದುಕಿನ ಪಾಠ ಕಲಿತವರೆಷ್ಟೋ, ಮರೆತು ಮುನ್ನಡೆದವರೆಷ್ಟೋ…?

ಜಗತ್ತಿನಲ್ಲಿ ಪ್ರತಿಯೊಬ್ಬರ ಜೀವನವೂ ಕೂಡ ಪ್ರಾರಂಭವಾಗೋದು ಶೂನ್ಯದಿಂದಲೇ. ಶೂನ್ಯದಿಂದ ಪ್ರಾರಂಭವಾದ ಈ ಪಯಣದಲ್ಲಿ ಬದುಕು ನಮಗೆ ನೂರಾರು ಪಾಠಗಳನ್ನು ಕಲಿಸುತ್ತಾ ಮುಂದೆ ಸಾಗುತ್ತೆ. ಇಲ್ಲಿ ಸೋಲು ಹೇಗೆ ಗೆಲ್ಬೇಕು ಅಂತ ಕಲ್ಸಿದ್ರೆ, ಕಷ್ಟ ಹೇಗೆ ಬದುಕ್ಬೇಕು ಅಂತ ಕಲಿಸುತ್ತೆ. ನಾವಿಡುವ ಪ್ರತಿಯೊಂದು ಹೆಜ್ಜೆಗಳಲ್ಲೂ ಕೂಡ ಬದುಕು ಒಂದೊಂದು ಹೊಸ ಸವಾಲುಗಳನ್ನು ನಮ್ಮೆದುರು ತಂದು ನಿಲ್ಸುತ್ತೆ. ಮೊದಮೊದಲು...

ಎಡಮಂಗಲ : ಪೌಷ್ಟಿಕ ಆಹಾರ ಸಪ್ತಾಹ ರಾಷ್ಟ್ರೀಯ ಪೋಷಣ್ ಮಾಸಾಚರಣೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಭಾಗ್ಯಲಕ್ಷ್ಮಿ ಸ್ತ್ರೀಶಕ್ತಿ ಗೊಂಚಲು ಸಮಿತಿ ಎಡಮಂಗಲ. ಶಿಶು ಮತ್ತುಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಮತ್ತು ಎಡಮಂಗಲ ಗ್ರಾಮ ಪಂಚಾಯತ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ರಾಷ್ಟ್ರೀಯ ಪೋಷಣ್ ಮಾಸಾಚರಣೆ , ಪೋಷನ್ ಅಭಿಯಾನ,ಹೆಣ್ಣು ಶಿಶು ಪ್ರದರ್ಶನ...

ಕನಕಮಜಲು : ಕೋವಿ ತಪಾಸಣಾ ಕಾರ್ಯಕ್ರಮ

ಯುವಜನ ವಿಕಾಸ ಕೇಂದ್ರ ಯುವಕ ಮಂಡಲ (ರಿ) ಕನಕಮಜಲು ಇದರ ಆಶ್ರಯದಲ್ಲಿ ಕೋವಿ ತಪಾಸಣಾ ಕಾರ್ಯಕ್ರಮವು ಸುಳ್ಯ ಠಾಣಾ ಆರಕ್ಷಕರ ಸಮ್ಮುಖದಲ್ಲಿ ಸೆ. 25ರಂದು ಶ್ರೀ ಆತ್ಮಾರಾಮ ಭಜನಾ ಮಂದಿರ ಸಭಾಭವನದಲ್ಲಿ ನಡೆಯಿತು.ಈ ಸಂಧರ್ಭದಲ್ಲಿ ಯುವಕ ಮಂಡಲ ಅಧ್ಯಕ್ಷ ಚಂದ್ರಶೇಖರ್ ನೆಡಿಲು, ಕನಕಮಜಲು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್ ಕುತ್ಯಾಳ, ಆರಕ್ಷಕ ಠಾಣಾ ಎ ಎಸ್...

ಕನಕಮಜಲು : ಪುರುಷರ ಮುಕ್ತ ಕೇರಂ ಪಂದ್ಯಾಟ

ಯುವಜನ ವಿಕಾಸ ಕೇಂದ್ರ ಯುವಕ ಮಂಡಲ(ರಿ) ಕನಕಮಜಲು ಇದರ ಆಶ್ರಯದಲ್ಲಿ ಪುರುಷರ ಮುಕ್ತ ಕೇರಂ ಪಂದ್ಯಾಟವು ಸೆ. 25 ರಂದು ಶ್ರೀ ಆತ್ಮಾರಾಮ ಸಭಾಭವನ ಕನಕಮಜಲು ಇಲ್ಲಿ ನಡೆಯಿತು.ಪಂದ್ಯಕೂಟದ ಸಭಾಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ನೆಡಿಲು ವಹಿಸಿದರು. ಪಂದ್ಯಕೂಟದ ಉದ್ಘಾಟನೆಯನ್ನು ಆತ್ಮಾರಾಮ ಭಜನಾ ಮಂದಿರ ಕನಕಮಜಲು ಇದರ ಕಾರ್ಯದರ್ಶಿ ಈಶ್ವರ ಕೋರಂಬಡ್ಕ ಉದ್ಘಾಟಿಸಿದರು....

ನಿಂತಿಕಲ್ಲಿನಲ್ಲಿ ಸೋಲಾರ್ ಪಾಯಿಂಟ್ ಪೈಂಟ್ಸ್ ಶುಭಾರಂಭ

ನಿಂತಿಕಲ್ಲಿನ ಕೆನರಾ ಬ್ಯಾಂಕ್ ಹತ್ತಿರದ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಸೋಲಾರ್ ಪಾಯಿಂಟ್ ಇದರ ಅಂಗಸಂಸ್ಥೆಯಾಗಿ ಸೋಲಾರ್ ಪಾಯಿಂಟ್ ಪೈಂಟ್ಸ್ ಸಂಸ್ಥೆಯು ಕೆನರಾ ಬ್ಯಾಂಕ್ ಹತ್ತಿರದ ಸನ ಕಾಂಪ್ಲೆಕ್ಸ್ ನಲ್ಲಿ ಸೆ.26 ರಂದು ಶುಭಾರಂಭಗೊಂಡಿತು. ಮಳಿಗೆಯನ್ನು ಶ್ರೀ ಭಾಸ್ಕರ ಬಲ್ಯಾಯರವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ಶ್ರೀ ನಾರಾಯಣ ಅಲೆಂಗಾರ, ಶ್ರೀ ಲಿಂಗಪ್ಪ ಗೌಡ ಸುಬ್ರಹ್ಮಣ್ಯ, ಶ್ರೀ...

ಬಾಳಿಲ : ಶ್ರೀ ಮಂಜುನಾಥ ಶಾಮಿಯಾನ ಶುಭಾರಂಭ

ಬಾಳಿಲದ ಬೊಮ್ಮಣಮಜಲು ಬಳಿ ಶ್ರೀ ಮಂಜುನಾಥ ಶಾಮಿಯಾನಸೆ.26 ರಂದು ಶುಭಾರಂಭಗೊಂಡಿದೆ. ಈ ಸಂದರ್ಭದಲ್ಲಿ ಮಾಲಕರಾದ ಮಹಾಬಲ ಗೌಡ ಮತ್ತು ಮನೆಯವರು ಬರೆಮೇಲು ಪ್ರನಮ್ ಸ್ಟೋರ್ ಮಾಲಕರಾದ ಬಾಲಕೃಷ್ಣ .ಸಿ, ಗುರುಪ್ರಸಾದ ಮುಗುಪ್ಪು, ಸುನಿಲ್ ರೈ ,ನವೀನ್ ಕುಮಾರ ಚಾಕೊಟೆಡ್ಕ ,ಶೀನಪ್ಪ ಹೊನ್ನಡ್ಕ, ಶಶಿಧರ ಸಿ ಜ್ಞಾನೇಶ್ ಜೋಗಿಬೆಟ್ಟು ಮುಂತಾದವರು ಉಪಸ್ಥಿತರಿದ್ದರು.ಇಲ್ಲಿ ಮದುವೆ ಸಭೆ ಸಮಾರಂಭಗಳಿಗೆ ಬೇಕಾಗುವ,...

ಸುಳ್ಯ : ಐಟಿಐ ವಿದ್ಯಾರ್ಥಿಗಳಿದ್ದ ಬೈಕ್ ರಿಕ್ಷಾಕ್ಕೆ ಡಿಕ್ಕಿ – ಓರ್ವ ಮೃತ್ಯು

ಸುಳ್ಯ ಸಮೀಪದ ಪರಿವಾರಕಾನ ಬಳಿ 9.15 ರ ಸುಮಾರಿಗೆ ನಡೆದ ಬೈಕ್ ರಿಕ್ಷಾ ಅಪಘಾತದಲ್ಲಿ ಬೈಕ್ ಸವಾರ ಐಟಿಐ ವಿದ್ಯಾರ್ಥಿ ಎಂಬವರು ಪ್ರತೀಕ್ ಎಂಬವರು ಕೊನೆರುಸಿರೆಳೆದ ದಾರುಣ ಘಟನೆ ವರದಿಯಾಗಿದೆ. ಚೆಂಬು ಗ್ರಾಮದ ಕುದುರೆಪಾಯ ನಿವಾಸಿ ತೇಜೇಶ್ವರ ಎಂಬವರ ಮಗ ಪ್ರತೀಕ್ ಇಂದು ಬೆಳಿಗ್ಗೆ 9.15 ಕ್ಕೆ ಸಹಪಾಠಿ ತೇಜಸ್ ಎಂಬವನ ಜೊತೆ ಬೈಕ್‌ನಲ್ಲಿ ಸುಳ್ಯಕ್ಕೆ...
Loading posts...

All posts loaded

No more posts

error: Content is protected !!