
ಸೆ.27 ರಂದು ಹುಟ್ಟು ಹಬ್ಬದ ಪ್ರಯುಕ್ತ ಗಾಂಧಿ ವಿಚಾರ ವೇದಿಕೆಯ ಕಾರ್ಯದರ್ಶಿ, ಗಣೇಶೋತ್ಸವ ಸಮಿತಿ ಬಳ್ಳಕದ ಕಾರ್ಯದರ್ಶಿ, ಶ್ರೀರಾಮ ಭಜನಾ ಮಂಡಳಿ ಮೊಗ್ರ ಚಿಕ್ಮುಳಿ ಇದರ ಅಧ್ಯಕ್ಷರು, ಗ್ರಾಮ ಭಾರತ ತಂಡದ ಯುವನಾಯಕರು ಹಾಗೂ ಅಮರಸೇನಾ ರಕ್ತದಾನಿಗಳ ತಂಡದ ಸದಸ್ಯರಾದ ಉಜಿತ್ ಶ್ಯಾಮ್ ಚಿಕ್ಮುಳಿ ಅವರು ಕೆ.ವಿ.ಜಿ ಬ್ಲಡ್ ಬ್ಯಾಂಕ್ ಸುಳ್ಯ ಇಲ್ಲಿ ಸೆ.27 ರಂದು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸುಳ್ಯ ತಾಲೂಕು ಸಭಾಪತಿಗಳಾದ ಸುಧಾಕರ್.ರೈ, ಬ್ಲಡ್ ಬ್ಯಾಂಕ್ ಮೇಲ್ವಿಚಾರಕರಾದ ಪ್ರಮಿತಾ ಉಪಸ್ಥಿತರಿದ್ದರು.