
ಬಾಳಿಲದ ಬೊಮ್ಮಣಮಜಲು ಬಳಿ ಶ್ರೀ ಮಂಜುನಾಥ ಶಾಮಿಯಾನ
ಸೆ.26 ರಂದು ಶುಭಾರಂಭಗೊಂಡಿದೆ. ಈ ಸಂದರ್ಭದಲ್ಲಿ ಮಾಲಕರಾದ ಮಹಾಬಲ ಗೌಡ ಮತ್ತು ಮನೆಯವರು ಬರೆಮೇಲು ಪ್ರನಮ್ ಸ್ಟೋರ್ ಮಾಲಕರಾದ ಬಾಲಕೃಷ್ಣ .ಸಿ, ಗುರುಪ್ರಸಾದ ಮುಗುಪ್ಪು, ಸುನಿಲ್ ರೈ ,ನವೀನ್ ಕುಮಾರ ಚಾಕೊಟೆಡ್ಕ ,ಶೀನಪ್ಪ ಹೊನ್ನಡ್ಕ, ಶಶಿಧರ ಸಿ ಜ್ಞಾನೇಶ್ ಜೋಗಿಬೆಟ್ಟು ಮುಂತಾದವರು ಉಪಸ್ಥಿತರಿದ್ದರು.
ಇಲ್ಲಿ ಮದುವೆ ಸಭೆ ಸಮಾರಂಭಗಳಿಗೆ ಬೇಕಾಗುವ, ಶಾಮಿಯಾನ, ಚಯಾರ್, ಟೇಬಲ್, ವಿ. ಐ. ಪಿ ಚಯರ್ ,
ಟಿನ್ ಶೀಟುಗಳು, ಟರ್ಪಲ್,ಅಡುಗೆ ಪಾತ್ರೆಗಳು, ಕೂಲರ್,ಇನ್ನಿತರ ಸಾಮಾನುಗಳು ದೊರೆಯುತ್ತವೆ
ಎಂದು ಮಾಲಕರು ತಿಳಿಸಿದ್ದಾರೆ