Ad Widget

ಸುಳ್ಯ ರಾಮ ಭಜನಾ ಮಂದಿರದಲ್ಲಿ ಭಜನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಸುಳ್ಯ ಶ್ರೀ ರಾಂ ಪೇಟೆಯ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯಲಿರುವ ಒಂದು ತಿಂಗಳ ಸಂಧ್ಯಾ ಕಾಲದ ಭಜನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸೆ.22 ರಂದು ಮಂದಿರದಲ್ಲಿ ನಡೆಯಿತು.

. . . . . . . . .

ಆಮಂತ್ರಣ ಪತ್ರಿಕೆಯನ್ನು ಬ್ರಹ್ಮಶ್ರೀವೇದಮೂರ್ತಿ ಪುರೋಹಿತ ನಾಗರಾಜ್ ಭಟ್ ಬಿಡುಗಡೆಗೊಳಿಸಿದರು.

. . . . . . .

ಮಂದಿರದ ಧರ್ಮದರ್ಶಿ ಮಂಡಳಿಯ ಸದಸ್ಯ ಎಂ.ಬಿ.ಸದಾಶಿವ ರವರು ಪ್ರಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಸದಸ್ಯರಾದ ಮಹಾಬಲ ಕೇರ್ಪಳ, ಅಶೋಕ ಪ್ರಭು ಸುಳ್ಯ, ಭಾಸ್ಕರ ನಾಯ‌ ಅರಂಬೂರು,ಶ್ರೀನಿವಾಸ ರಾವ್ ಸುಳ್ಯ, ಗೋಪಾಲ ನಡುಬೈಲು, ಅನಿಲ್ ಕೇರ್ಪಳ, ಆನಂದ ಬೆಟ್ಟಂಪಾಡಿ, ರಘು ಸುಳ್ಯ, ಗಣೇಶ್ ಸುಳ್ಯ, ಪುರುಷೋತ್ತಮ, ಸುಮಿತ್ರ ಇಂಜಿನಿಯರ್, ಅರ್ಚಕ ವೃಂದದವರು ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಮಂದಿರದ 80 ನೇ ವರ್ಷದ ಏಕಹಾ ಭಜನೆಯ ಪ್ರಯುಕ್ತ ತಾಲೂಕಿನ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಅ.5 ರಿಂದ ನ.3 ರ ತನಕ ನಿರಂತರವಾಗಿ ಸಂಜೆ ಗಂಟೆ 7.00 ರಿಂದ 8.30 ರ ತನಕ ಭಜನಾ ಸೇವೆಯು ನಡೆಯಲಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading