Ad Widget

ಸುಳ್ಯ : ರೈತ ಉತ್ಪಾದಕ ಕಂಪೆನಿಯ ಮಹಾಸಭೆ ಮತ್ತು ಷೇರು ಪ್ರಮಾಣ ಪತ್ರ ವಿತರಣೆ

ಸುಳ್ಯ ರೈತ ಉತ್ಪಾದಕ ಕಂಪೆನಿ ನಿಯಮಿತ ಇದರ ವಾರ್ಷಿಕ ಮಹಾಸಭೆ ಮತ್ತು ಷೇರು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಸೆ. 10ರಂದು ಶ್ರೀ ದುರ್ಗಾಪರಮೇಶ್ವರಿ ಸಭಾಭವನ ಕೇರ್ಪಳ ಸುಳ್ಯದಲ್ಲಿ ಇಂದು ನಡೆಯಿತು.

. . . . . . .

ಸುಳ್ಯ ರೈತ ಉತ್ಪಾದಕ ಕಂಪೆನಿ ಅಧ್ಯಕ್ಷ ವೀರಪ್ಪ ಗೌಡ ಕಣ್ಮಲ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ತಹಶಿಲ್ದಾರ್ ಕು.ಅನಿತಾಲಕ್ಷ್ಮಿ, ಸುಳ್ಯ ತೋಟಗಾರಿಕಾ ಇಲಾಖೆಯ ನಿರ್ದೇಶಕಿ ಶ್ರೀಮತಿ ಸುಹಾನ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ನಿರ್ದೇಶಕರುಗಳಾದ ಜಯರಾಮ ಮುಂಡೋಳಿಮೂಲೆ, ಮಧುರಾಮಂಡೆಕೋಲು,ನೇತ್ರಕುಮಾರ ಕನಕಮಜಲು,ನೂಜಾಲು ಪದ್ಮನಾಭ ಗೌಡ,ಶ್ರೀಶ ಕುಮಾರ್ ಮಾಯಿಪಡ್ಕ ಸತ್ಯಪ್ರಸಾದ್ ಅಮರಪಡ್ನೂರು,ಸುರೇಶ್ ರೈ ಬಾಳಿಲ,ದೇವರಾಜ್ ಆಳ್ವ ಪೆರುವಾಜೆ, ರಾಮಕೃಷ್ಣ ಬೆಳ್ಳಾರೆ, ಲೋಹಿತ್ ಕೊಡಿಯಾಲ, ಎಂ.ಡಿ.ವಿಜಯಕುಮಾರ್ ಮಡಪ್ಪಾಡಿ, ಅಮೃತ್ ಕುಮಾರ್ ರೈ ಮರ್ಕಂಜ ಸಂತೋಷ್ ಕುಮಾರ್ ನಡುಮುಟ್ಲು,ಭಾಸ್ಕರ ನಾಯರ್ ಅರಂಬೂರು ಉಪಸ್ಥಿತರಿದ್ದರು.

ನಿರ್ದೇಶಕ ಲೋಹಿತ್ ಕೊಡಿಯಾಲ ಸ್ವಾಗತಿಸಿ, ಅಮೃತ್ ಕುಮಾರ್ ರೈ ವಂದಿಸಿದರು.ಮಧುರಾ ಎಂ.ಆರ್.ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!