Ad Widget

ಪಿಡ್ಬ್ಲೂ ಡಿ ರಸ್ತೆ ಅಭಿವೃದ್ಧಿಗೆ 22 ಕೋಟಿ ಅನುದಾನ ಬಿಡುಗಡೆ – ಕುಲ್ಕುಂದದಲ್ಲಿ ಸಚಿವರಿಂದ ಗುದ್ದಲಿಪೂಜೆ

ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ನಾಲ್ಕನೇ ಹಂತದ ಎರಡನೇ ಘಟ್ಟದ ಯೋಜನೆಯಡಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಸುಬ್ರಹ್ಮಣ್ಯ-ಉಡುಪಿ ರಾಜ್ಯ ಹೆದ್ದಾರಿ 37ರ ಕುಲ್ಕುಂದದಿಂದ ನೆಟ್ಟಣದವರೆಗೆ ಹಾಗೂ ಬೆಂಗಳೂರು-ಜಾಲ್ಸೂರು ರಾಜ್ಯ ಹೆದ್ದಾರಿ 85ರ ಬಿಸ್ಲೆ ಘಾಟ್ ಹಾಗೂ ನಾರ್ಣಕಜೆ ಯಿಂದ ಸೋಣಂಗೇರಿಯವರೆಗೆ ರಸ್ತೆ ಅಗಲೀಕರಣ ಕಾಮಗಾರಿಗೆ ರೂ.22 ಕೋಟಿ ಅನುದಾನವನ್ನು ಮಾನ್ಯ ಶಾಸಕರು, ಸಚಿವರಾದ ಎಸ್. ಅಂಗಾರರವರು ಒದಗಿಸಿಕೊಟ್ಟಿದ್ದು ಇಂದು ಸುಬ್ರಹ್ಮಣ್ಯದ ಕುಲ್ಕುಂದದಲ್ಲಿ ಸಚಿವರು ಗುದ್ದಲಿ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ವಾಡ್ಯಪ್ಪ ಗೌಡ ಎರ್ಮಾಯಿಲ್, ಮೇದಪ್ಪ ಗೌಡ ಡೆಪ್ಪುಣಿ, ಶಿವಪ್ರಸಾದ್ ನಡ್ತೋಟ, ಮಧು ಕೊಂಬಾರು, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಲೋಕೇಶ್, ಸಹಾಯಕ ಇಂಜಿನಿಯರ್ ಗಳಾದ ಪ್ರಮೋದ್, ಪರಮೇಶ್ವರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!