

ಪ್ರಮುಖ ರಿಟೇಲ್ ಕಂಪೆನಿಯಾಗಿರುವ ಪೈ ಇಂಟರ್ ನ್ಯಾಶನಲ್ ಎಲೆಕ್ಟ್ರಾನಿಕ್ ಲಿ. ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ., ಪಿ.ಯು.ಸಿ, ಯಾವುದೇ ಡಿಗ್ರಿ,ಪಿ.ಜಿ., ಡಿಪ್ಲೋಮಾ, ಐಟಿಐ ಆಗಿರುವ ಆಸಕ್ತ ಅಭ್ಯರ್ಥಿಗಳು ಸೆ.7 ರಂದು ಸುಳ್ಯದ ಜೆ.ಸಿ.ರಸ್ತೆಯಲ್ಲಿರುವ ಯುವಜನ ಸಂಯುಕ್ತ ಮಂಡಳಿಯ ಸಭಾಭವನದಲ್ಲಿ ನಡೆಯಲಿರುವ ವಾಕ್ ಇನ್ ಇಂಟರ್ ವ್ಯೂ ನಲ್ಲಿ ಭಾಗವಹಿಸಿ ಉದ್ಯೋಗ ಪಡೆಯಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.