ನಿಧನ :- ಬಾಲಚಂದ್ರ ಗೌಡ ಕೂಜುಗೋಡು amarasuddi - September 6, 2022 at 17:24 0 Tweet on Twitter Share on Facebook Pinterest Email ಐನೆಕಿದು ಗ್ರಾಮದ ಬಾಲಚಂದ್ರ ಗೌಡ ಕೂಜುಗೋಡು ಅವರು ಸೆ.5 ರ ಸಂಜೆ 6:30 ರ ಸುಮಾರಿಗೆ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರರು, ಸಹೋದರಿಯರು, ಒಬ್ಬ ಸಹೋದರ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ. . . . . . . . . . Share this:WhatsAppLike this:Like Loading...