Ad Widget

ರಸ್ತೆಬದಿ ಕುಸಿದು ಅಪಾಯಕಾರಿ ಸ್ಥಿತಿಯಲ್ಲಿರುವ ಐವರ್ನಾಡು ಪೆರ್ಲಂಪಾಡಿ ರಸ್ತೆ

ಇತ್ತೀಚೆಗೆ ಅಭಿವೃದ್ಧಿಗೊಂಡ ಐವರ್ನಾಡು ಅಮಲ ಪೆರ್ಲಂಪಾಡಿ ರಸ್ತೆಯ ಬದಿ ಹಲವು ಕಡೆಗಳಲ್ಲಿ ಮಳೆಗೆ ಕೊಚ್ಚಿಹೋಗಿ ಬೃಹತ್ ಗುಂಡಿ ಬಿದ್ದಿದೆ. ಇದರಿಂದ ಪಾದಚಾರಿಗಳಿಗೆ ಹಾಗೂ ವಾಹನ ಸವಾರರು ಬೇರೆ ವಾಹನಗಳಿಗೆ ಸೈಡ್ ಕೊಡುವ ಸಂದರ್ಭದಲ್ಲಿ ಅನಾಹುತಕ್ಕೆ ಎಡೆಮಾಡಿಕೊಡುವಂತಿದೆ. ಆದುದರಿಂದ ಸಂಬಂಧಪಟ್ಟವರು ಶೀಘ್ರದಲ್ಲಿ ಸವಾರರಿಗೆ ಕಾಣುವಂತೆ ಸೂಚನಾ ಫಲಕವನ್ನಾದರೂ ಹಾಕಬೇಕು ಹಾಗೂ ಉತ್ತಮವಾಗಿರುವ ರಸ್ತೆ ಇನ್ನೂ ಹಾಳಾಗದಂತೆ ಶೀಘ್ರ ಕ್ರಮವಹಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

. . . . . . .

ಈ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರನ್ನು ಸಂಪರ್ಕಿಸಿದಾಗ ಅದು ಪಿಡಬ್ಲ್ಯೂಡಿ ರಸ್ತೆಯಾಗಿದ್ದು ಈ ಬಗ್ಗೆ ಪಿಡಬ್ಯೂಡಿ ಅಧಿಕಾರಿ ಮನವಿ ಮಾಡುತ್ತೇವೆ. ಸವಾರರಿಗೆ ಕಾಣುವಂತೆ ಸೂಚನಾ ಫಲಕವನ್ನು ಪಂಚಾಯತ್ ನಿಂದ ಅಳವಡಿಸುತ್ತೇವೆ ಎಂದು ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!