
ಐವರ್ನಾಡು ಗ್ರಾಮದ ಪಾಲೆಪ್ಪಾಡಿಯ ಸದಾಶಿವ ಎಂಬ ಯುವಕ ಕಾಣೆಯಾಗಿರುವ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿದೆ. ಇವರು ಮಂಗಳೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಭೇಟಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿ, ಅಲ್ಲಿಂದ ಕಾಣೆಯಾಗಿರುತ್ತಾರೆ ಎನ್ನಲಾಗಿದೆ. ಇವರನ್ನು ಕಂಡವರು ಹತ್ತಿರದ ಪೋಲಿಸ್ ಠಾಣೆಯಲ್ಲಿ ತಿಳಿಸಬೇಕಾದ ವಿನಂತಿ ಅಥವಾ ಈ ಕೆಳಕಂಡ ನಂಬರಿಗೆ ಕರೆ ಮಾಡಬೇಕಾಗಿ (7619546816 ) ಮನೆಯವರು ತಿಳಿಸಿದ್ದಾರೆ.