Ad Widget

ಪ್ರವೀಣ್ ನೆಟ್ಟಾರು ಅವರು ನಡೆಸುತ್ತಿದ್ದ ಅಕ್ಷಯ ಫಾರ್ಮ್ ಫ್ರೆಶ್ ಚಿಕನ್ ಸೆಂಟರ್ ಪುನಾರಾರಂಭ

ಬೆಳ್ಳಾರೆಯ ಮೇಲಿನ ಪೇಟೆಯ ಮಾಸ್ತಿಕಟ್ಟೆಯಲ್ಲಿ ಪ್ರವೀಣ್ ನೆತ್ತಾರು ಅವರು ನಡೆಸುತ್ತಿದ್ದ ಅಕ್ಷಯ ಫಾರ್ಮ್ ಫ್ರೆಶ್ ಚಿಕನ್ ಸೆಂಟರ್ ಸೆ.02 ರಂದು ಬೆಳಿಗ್ಗೆ ಗಣಹೋಮದೊಂದಿಗೆ ಪುನರಾರಂಭಗೊಂಡಿತು.

. . . . .

ಚಿಕನ್ ಸೆಂಟರ್ ಅನ್ನು ಯತೀಶ್ ಕುಮಾರ್ ಪೆಲತ್ತಡ್ಕ ಅವರು ಮುನ್ನಡೆಸಲಿದ್ದಾರೆ.

ಈ ಸಂದರ್ಭದಲ್ಲಿ ಅಕ್ಷಯ ಗ್ರೂಪ್ ನ ಮಾಲಕರಾದ ಜಯಂತ್ ನಡುಬೈಲು ಉಪಸ್ಥಿತರಿದ್ದರು.

ಇಲ್ಲಿ ಶುಚಿರುಚಿಯಾದ ತಾವೇ ಉತ್ಪಾದಿಸಿದ ಕೋಳಿ, ಟೈಸನ್ ಕೋಳಿ, ನಾಟಿ ಕೋಳಿ, ಮೊಟ್ಟೆ, ಮಸಾಲೆ ಪದಾರ್ಥಗಳು, ರೊಟ್ಟಿ ಕಡಿಮೆ ದರದಲ್ಲಿ ದೊರೆಯುತ್ತದೆ ಎಂದು ಮಾಲಕರಾದ ಜಯಂತ ನಡುಬೈಲುಗಳು ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!