Ad Widget

ಶಿಕ್ಷಕ ವಿದ್ಯಾರ್ಥಿಗಳ ರಕ್ಷಕ

ಶಿಕ್ಷಕರೇ ದೇಶದ ನಿರ್ಮಾಪಕರು ರೈತ ಹೇಗೆ ದೇಶದ ಬೆನ್ನೆಲುಬು ಹಾಗೆ ಶಿಕ್ಷಕರು ಸಹ ದೇಶದ ಬೆನ್ನೆಲುಬು ಒಂದು ದೇಶವು ನಿರ್ಮಾಣವಾಗಬೇಕಾದರೆ ಅಲ್ಲಿನ ಪ್ರಜೆಗಳ ನಿರ್ಮಾಣವಾಗಬೇಕು ಪ್ರಜೆಗಳ ನಿರ್ಮಾಣದಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಬಲಿಷ್ಟ ದೇಶವಾಗಿ ಶ್ರಮಿಸಬೇಕಾದ ಮೊದಲ ವರ್ಗವೆಂದರೆ ಮಾತಾಪಿತರ ವರ್ಗ ಎರಡನೆಯದು ಶಿಕ್ಷಕ ವರ್ಗ, ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ತಂದೆ ತಾಯಿಗಳಿಂದ ಆಗದ...

ಸೆ.6 ಮತ್ತು 7 ರಂದು ಸುಳ್ಯ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ

ಸುಳ್ಯ ನಗರದ ಕಲ್ಲುಮುಟ್ಲು ರೇಚಕ ಸ್ಥಾವರದ ನೀರೆತ್ತುವ ಜಾಕ್ ವೆಲ್ ನಲ್ಲಿ ಇತ್ತೀಚಿಗಿನ ವಿಪರೀತ ಮಳೆ ಹಾಗೂ ಭೂಕುಸಿತದಿಂದ ಸಂಪಾಜೆ ಕಡೆಯಿಂದ ಭಾರಿ ಪ್ರಮಾಣ ದಲ್ಲಿ ಕೆಸರು ಹರಿದುಬಂದು ಹೂಳು ತುಂಬಿರುವುದರಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿರುತ್ತದೆ. ಇದರಿಂದ ಹೂಳೆತ್ತುವ ಕಾಮಗಾರಿಯು ಸೆಪ್ಟೆಂಬರ್ 6 ಮತ್ತು 7 ರಂದು ನಡೆಯಲಿದ್ದು ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ...
Ad Widget

ಪೆರಾಜೆ ಗ್ರಾ.ಪಂ.ಸದಸ್ಯ ಗಾಂಧಿಪ್ರಸಾದ್ ನಿಧನ

ಪೆರಾಜೆ ಗ್ರಾಮದ ಬಂಗಾರಕೋಡಿ ಗಾಂಧಿಪ್ರಸಾದ್ ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಪೆರಾಜೆ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಇವರು ಪೆರಾಜೆ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪೆರಾಜೆ ಯುವಶಕ್ತಿ ಕ್ರೀಡಾ ಮತ್ತು ಕಲಾ ಸಂಘದ ಮಾಜಿ ಅಧ್ಯಕ್ಷರಾಗಿ, ಅಲ್ಲದೆ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು. ಉತ್ತಮ ನಾಯಕತ್ವ ಗುಣ ಹೊಂದಿದ್ದ ಇವರು ಇತ್ತೀಚೆಗೆ...

ಚೊಕ್ಕಾಡಿ : ಹಾಲು ಸೊಸೈಟಿಯ ನೂತನ ಸಭಾಭವನ ಮತ್ತು ವಿಸ್ತೃತ ಕಛೇರಿ ಉದ್ಘಾಟನೆ

ಚೊಕ್ಕಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಸುಳ್ಯ ತಾಲೂಕು ಇದರ ನೂತನ ಸಭಾಭವನ ಹಾಗೂ ವಿಸ್ತೃತ ಕಚೇರಿಯ ಉದ್ಘಾಟನೆಯನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರರವರು ನೆರವೇರಿಸಿದರು. ಸೆ.5 ರಂದು ರಾಮ ದೇವಾಲಯದ ದೇಸಿ ಭವನದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಶ್ರೀಮತಿ ಪಾರ್ವತಿ ನೇಣಾರು ವಹಿಸಿದ್ದರು.ಮೀನುಗಾರಿಕೆ ಬಂದರು ಒಳನಾಡು...

ಸಂತೋಷ್ ಕೊಡಂಕೇರಿ ನಿರ್ದೇಶನದಲ್ಲಿ ಮೂಡಿಬರಲಿರುವ ಚಲನಚಿತ್ರಕ್ಕೆ ಮುಹೂರ್ತ

ಬೆಂಗಳೂರಿನ ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ಸ್ ರವರ ಸಾರಥ್ಯದಲ್ಲಿ ನಿರ್ಮಾಣವಾಗುತ್ತಿರುವ ಪಾವನ ಸಂತೋಷ್ ರಚನೆಯ ಸಂತೋಷ್ ಕೊಡಂಕೇರಿ ಇವರ ನಿರ್ದೇಶನದಲ್ಲಿ ಮೂಡಿಬರಲಿರುವ ಕನ್ನಡ ಚಲನಚಿತ್ರದ ಛಾಯಾಗ್ರಹಣಕ್ಕೆ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಮುಹೂರ್ತ ನಡೆಯಿತು. ಬಂದರು ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ...

ರಸ್ತೆಬದಿ ಕುಸಿದು ಅಪಾಯಕಾರಿ ಸ್ಥಿತಿಯಲ್ಲಿರುವ ಐವರ್ನಾಡು ಪೆರ್ಲಂಪಾಡಿ ರಸ್ತೆ

ಇತ್ತೀಚೆಗೆ ಅಭಿವೃದ್ಧಿಗೊಂಡ ಐವರ್ನಾಡು ಅಮಲ ಪೆರ್ಲಂಪಾಡಿ ರಸ್ತೆಯ ಬದಿ ಹಲವು ಕಡೆಗಳಲ್ಲಿ ಮಳೆಗೆ ಕೊಚ್ಚಿಹೋಗಿ ಬೃಹತ್ ಗುಂಡಿ ಬಿದ್ದಿದೆ. ಇದರಿಂದ ಪಾದಚಾರಿಗಳಿಗೆ ಹಾಗೂ ವಾಹನ ಸವಾರರು ಬೇರೆ ವಾಹನಗಳಿಗೆ ಸೈಡ್ ಕೊಡುವ ಸಂದರ್ಭದಲ್ಲಿ ಅನಾಹುತಕ್ಕೆ ಎಡೆಮಾಡಿಕೊಡುವಂತಿದೆ. ಆದುದರಿಂದ ಸಂಬಂಧಪಟ್ಟವರು ಶೀಘ್ರದಲ್ಲಿ ಸವಾರರಿಗೆ ಕಾಣುವಂತೆ ಸೂಚನಾ ಫಲಕವನ್ನಾದರೂ ಹಾಕಬೇಕು ಹಾಗೂ ಉತ್ತಮವಾಗಿರುವ ರಸ್ತೆ ಇನ್ನೂ ಹಾಳಾಗದಂತೆ ಶೀಘ್ರ...

ಗಾಂಧಿನಗರ: ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ತಾಲೂಕು ಕಾಲೇಜು ಮಟ್ಟದ ಪುಟ್ಬಾಲ್ ಸ್ಪರ್ಧೆ

ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಇತ್ತೀಚೆಗೆ ತಾಲ್ಲೂಕು ಕಾಲೇಜು ಮಟ್ಟದ ಫುಟ್ಬಾಲ್ ಸ್ಪರ್ಧೆ ನಡೆಯಿತು. ಈ ಫುಟ್ಬಾಲ್ ಸ್ಪರ್ಧೆಯಲ್ಲಿ ಗಾಂಧಿನಗರ ಕಾಲೇಜು ಪ್ರಥಮ ಬಹುಮಾನ ಪಡೆದುಕೊಂಡಿತು. ಕೆ.ವಿ.ಜಿ. ಅಮರಜ್ಯೋತಿ ಕಾಲೇಜು ದ್ವಿತೀಯ ಬಹುಮಾನವನ್ನು ಪಡೆದುಕೊಂಡಿತು. ಸಮಾರೋಪ ಸಮಾರಂಭದಲ್ಲಿ ಬಹುಮಾನ ಕಾರ್ಯಕ್ರಮ ವಿತರಣೆಯ ಸಂದರ್ಭದಲ್ಲಿ ಕೆಪಿಎಸ್ ಕಾರ್ಯಧ್ಯಕ್ಷರಾದ ಪ್ರವೀಣ್ ನಾಯಕ್, ಪ್ರಾಂಶುಪಾಲರಾದ ಸಮದ್, ಉಪ ಪ್ರಾಂಶುಪಾಲರಾದ...

ಐವರ್ನಾಡು: ನಾಪತ್ತೆಯಾಗಿದ್ದ ಯುವಕ ಪತ್ತೆ

ಐವರ್ನಾಡಿನ ಸದಾಶಿವ ಪಾಲೆಪ್ಪಾಡಿ ಎಂಬವರು ಕಾಣೆಯಾಗಿದ್ದು ಇಂದು ಬೆಳಿಗ್ಗೆ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.ಮಂಗಳೂರಿನ ಕಾವೂರಿನಲ್ಲಿ ಸೆ.2 ರಂದು ನಡೆದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದರು.ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಲಾಗಿತ್ತು. ಇಂದು ಸದಾಶಿವರವರು ಬೆಳ್ಳಾರೆಯಲ್ಲಿ ಪತ್ತೆಯಾಗಿದ್ದು ಬೆಳ್ಳಾರೆ ಪೊಲೀಸ್ ಠಾಣೆಗೆ ಹಾಜರಾಗಿ ಬಳಿಕ ಗ್ರಾಮ ಪಂಚಾಯತ್...

ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಿಲ್ಲಿ ನಿವೃತ್ತ ನೌಕರರಾದ ವಿಜಯ ಪಡ್ಡಂಬೈಲು ಅವರಿಗೆ ಗೌರವ

ಇಂಟರ್ ನ್ಯಾಶನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಕನ್ನಡ ಮಿತ್ರರು ಯುಎಇ ಇವರುಗಳ ಜಂಟಿ ಸಹಯೋಗದಲ್ಲಿ ದುಬೈ ನ ಫಾರ್ಚೂನ್ ಸಭಾಂಗಣದಲ್ಲಿ ಆ. 27ರಂದು 34ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿವೃತ್ತಿಗೊಂಡ ಪಶು ಸಂಗೋಪನೆ ಇಲಾಖೆಯ ನಿವೃತ್ತ ನೌಕರರಾದ ವಿಜಯ ಪಡ್ಡಂಬೈಲು ಅವರನ್ನು ಗೌರವಿಸಲಾಯಿತು. ಈ...

ಸೆ. 23 ರಂದು ಜಿ ವಿ ರಾಘವೇಂದ್ರ ಅಯ್ಯರ್ ರವರ ನಿರ್ದೇಶನದ “ಭೂ ನಾಟಕ ಮಂಡಳಿ” ಚಲನಚಿತ್ರ ತೆರೆಗೆ

ಬೆಂಗಳೂರಿನ ರೇಣುಕಾಂಬ ಸ್ಟುಡಿಯೊ ಮಲ್ಲೇಶ್ವರಂ ನಲ್ಲಿ ಖ್ಯಾತ ನಿರ್ದೇಶಕರಾದ ಜಿ ವಿ ಅಯ್ಯರ್ ರವರ ಪುತ್ರ ಜಿ ವಿ ರಾಘವೇಂದ್ರ ಅಯ್ಯರ್ ರವರ ನಿರ್ದೇಶನದ “ಭೂ ನಾಟಕ ಮಂಡಳಿ” ಎಂಬ ಚಲನಚಿತ್ರದ ಟ್ರೈಲರ್ ಬಿಡುಗಡೆಯಾಯಿತು.ಮುಖ್ಯ ಪಾತ್ರದಲ್ಲಿ ಡ್ರಾಮಾ ಜೂನಿಯರ್ ತುಷಾರ್ ಗೌಡ, ತಂದೆಯ ಪಾತ್ರದಲ್ಲಿ ರಾಜೇಶ್ ಕೃಷ್ಣನ್, ತಾಯಿಯ ಪಾತ್ರದಲ್ಲಿ ಸ್ಪರ್ಶ ರೇಖಾ ನಟಿಸುತ್ತಿದ್ದಾರೆ. ಹಾಗೂ...
Loading posts...

All posts loaded

No more posts

error: Content is protected !!