Ad Widget

ಉಬರಡ್ಕ : ಬಹುಮಾನವಾಗಿ ಪಡೆದ ಮೊತ್ತವನ್ನು ಅನಾರೋಗ್ಯದಲ್ಲಿರುವ ಬಾಲಕನ ಚಿಕಿತ್ಸೆಗೆ ನೀಡಿದ ಹಿಂಜಾವೇ ಕಾರ್ಯಕರ್ತರು

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಉಬರಡ್ಕ ಮಿತ್ತೂರು ವತಿಯಿಂದ ಸೆ.1ರಂದು ನಡೆದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ಪ್ರಯುಕ್ತ ಅಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಗೆದ್ದು ಬಹುಮಾನವಾಗಿ ಪಡೆದ ಒಟ್ಟು 10,000 ರೂ ಗಳನ್ನು ಅನಾರೋಗ್ಯದಿಂದ ಬಳಲುತ್ತಿರುವ ಸುಳ್ಯ ತಾಲೂಕಿನ ಕಾಂತಮಂಗಲ ಗಣೇಶ್ ಮತ್ತು ಜ್ಯೋತಿ ದಂಪತಿಗಳ ಪುತ್ರ ತಸ್ವಿತ್ ನ ಚಿಕಿತ್ಸೆಗೆ ಹಿಂದು ಜಾಗರಣ ವೇದಿಕೆ ಉಬರಡ್ಕ ಕಾರ್ಯಕರ್ತರು ನೀಡುವುದಾಗಿ ತೀರ್ಮಾನಿಸಿದ್ದಾರೆ.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!