Ad Widget

ಕುಂ…ಕುಂ… ವಸ್ತ್ರ ಮಳಿಗೆಗೆ ಸಚಿವ ಎಸ್.ಅಂಗಾರ ಭೇಟಿ

ಸುಳ್ಯ ಕ್ಷೇತ್ರದ ಶಾಸಕರೂ, ರಾಜ್ಯದ ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರು ಜೂ.20 ರಂದು ಸುಳ್ಯದ ಪ್ರತಿಷ್ಠಿತ ವಸ್ತ್ರ ಮಳಿಗೆ ಕುಂ…ಕುಂ… ಫ್ಯಾಷನ್ ಗೆ ಭೇಟಿ ನೀಡಿದರು.

. . . . . . . . .

ವಸ್ತ್ರ ಮಳಿಗೆಗೆ ಭೇಟಿ ನೀಡಿದ ಸಚಿವರನ್ನು ಸಂಸ್ಥೆಯ ಪಾಲುದಾರ ಧನ್ ರಾಮ್ ಪಟೇಲ್ ಬರಮಾಡಿಕೊಂಡರು. ಬಳಿಕ ಸಚಿವರು ಜೂ.21 ರ ಯೋಗ ದಿನಾಚರಣೆ ಗೆ ಬಟ್ಟೆ ಖರೀದಿಸಿ, ಸಂಸ್ಥೆಯ ಪ್ರಗತಿ ಹಾಗೂ ಸೇವೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading