
ಕಲ್ಮಡ್ಕ ಗ್ರಾಮದ ಕಡಂಬುಕಾನ ದಿ|ಕೃಷ್ಣ ನಾಯ್ಕರವರ ಪುತ್ರ ಜಯಂತ್ ಆರ್ ಕೆ ರವರ ವಿವಾಹವು ಮಡಿಕೇರಿ ತಾಲೂಕಿನ ಯಂ.ಚೆಂಬು ಗ್ರಾಮದ ಮಾಪ್ಲಕಜೆ ಮಹಾಲಿಂಗ ನಾಯ್ಕರ ಸುಪುತ್ರಿ ಸ್ವಾತಿ ಎಂ ಎಂ ರವರೊಂದಿಗೆ ಜೂ.06 ರಂದು ಬಿ.ಯಸ್. ಸಭಾಭವನ ತೊಡಿಕಾನದಲ್ಲಿ ನಡೆಯಿತು. ಜೂ. 08 ರಂದು ಕಾಚಿಲ ವಿಷ್ಣುಮೂರ್ತಿ ಸಭಾಭವನದಲ್ಲಿ ಅತಿಥಿ ಸತ್ಕಾರ ನಡೆಯಿತು.