ಬೆಳ್ಳಾರೆಯ ದಾರುಲ್ ಹಿಕ್ಮ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 2022-23 ನೇ ಸಾಲಿನ ಮಂತ್ರಿ ಮಂಡಲವನ್ನು ಜೂನ್ 1ರಂದು ಪ್ರಜಾಪ್ರಭುತ್ವ ಮಾದರಿಯಲ್ಲಿ ರಚಿಸಲಾಯಿತು.
ಮುಖ್ಯಮಂತ್ರಿಯಾಗಿ ಮತದಾನದ ಮೂಲಕ ಫಾತಿಮಾ ರಿಝಾ ಆಯ್ಕೆಯಾದರೆ, ಉಪಮುಖ್ಯಮಂತ್ರಿಯಾಗಿ ಮಹಮ್ಮದ್ ಸಲೀತ್ ಆಯ್ಕೆಯಾದರು.
ಶಿಕ್ಷಣ ಮಂತ್ರಿಯಾಗಿ ಫಾತಿಮಾ ಮಾಶಿಯಾ, ಉಪ ಶಿಕ್ಷಣ ಮಂತ್ರಿಯಾಗಿ ತಾನಿಷ ಎನ್ ಎಸ್, ಶಿಸ್ತುಮಂತ್ರಿಯಾಗಿ ರಿಝಾ ಫಾತಿಮಾ ಬಿ, ಉಪ ಶಿಸ್ತುಮಂತ್ರಿಯಾಗಿ ಹಲೀಮತ್ ಹಿಸಾನಾ, ಆರೋಗ್ಯ ಮಂತ್ರಿಯಾಗಿ ಸಫಾ ಅಬ್ದುಲ್ ಸಲಾಂ, ಉಪ ಅರೋಗ್ಯ ಮಂತ್ರಿಯಾಗಿ ಶಝಾ ಬಿ, ಗೃಹಮಂತ್ರಿಯಾಗಿ ಖದೀಜತುಲ್ ಫಾಹಿಮಾ, ಉಪಗೃಹ ಮಂತ್ರಿಯಾಗಿ ಖದೀಜತ್ ಶಹೀಮ, ಸಾಂಸ್ಕೃತಿಕ ಮಂತ್ರಿಯಾಗಿ ಫಾತಿಮಾ ರಿಫಾ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಅಫ್ಸಾ ತಸ್ನೀಮ್, ನೀರಾವರಿ ಮಂತ್ರಿಯಾಗಿ ಕಲಂದರ್ ಶಮ್ಮಾಸ್ ಉಪ ನೀರಾವರಿ ಮಂತ್ರಿಯಾಗಿ ಆಶೀರ್ ಫಾರೀಶ್, ವಾರ್ತಾ ಮಂತ್ರಿಯಾಗಿ ಫಾತಿಮತ್ ಶಫಾ, ಉಪ ವಾರ್ತಾ ಮಂತ್ರಿಯಾಗಿ ಆಯಿಶಾ ಹೈಫಾ, ಸ್ವಚ್ಛತಾ ಮಂತ್ರಿಯಾಗಿ ಉಮೈಹನಿ, ಉಪ ಸ್ವಚ್ಛತಾ ಮಂತ್ರಿಯಾಗಿ ಮುಬಶ್ಶಿರಾ, ಕ್ರೀಡಾಮಂತ್ರಿಯಾಗಿ ಫಾತಿಮತ್ ಹಫೀಝಾ,ಉಪ ಕ್ರೀಡಾಮಂತ್ರಿಯಾಗಿ ಫಾತಿಮಾ ಹುದಾ , ಹಾಗೂ ವಿರೋಧ ಪಕ್ಷದ ನಾಯಕರಾಗಿ ರಹೀಝ್ ಮತ್ತು ಶಾಹಿಕ್ ಆಯ್ಕೆಯಾದರು.