- Thursday
- November 21st, 2024
ಅಮರ ಸಂಘಟನಾ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ಕಡಬ ತಾಲೂಕಿನ ಸವಣೂರು ಸಮೀಪದ ಮಾಂತೂರು ಶ್ರೀಮತಿ ಶ್ಯಾಮಲರಿಗೆ ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಪಂಚಾಯತ್ ನಿವೇಶನದಲ್ಲಿ ನೂತನವಾಗಿ ೨.೫೩ಲಕ್ಷ ದಲ್ಲಿ ನಿರ್ಮಿಸಿದ ಅಮರ ಜ್ಯೋತಿ ಮನೆಯ ಹಸ್ತಾಂತರ ಕಾರ್ಯಕ್ರಮ ಎ. ೧೦ರಂದು ನಡೆಯಿತು. ಗಣಪತಿ ಹವನದ ಮೂಲಕ ಪ್ರಾರಂಭವಾದ ಕಾರ್ಯಕ್ರಮವನ್ನು ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್...
ಸುಡುವ ಬಿಸಿಲಿನಲಿಕೊರೆಯುವ ಚಳಿಯಲಿದಿನನಿತ್ಯ ನಮ್ಮ ಕಾಯುವಧೀರ ಸೈನಿಕನೇನಿನಗೊಂದು ನನ್ನ ಸಲಾಂ.. ನೀನಿದ್ದರೆ ಈ ಭೂಮಿಯಲ್ಲಿನಮಗೆಲ್ಲ ಸುಖ ನಿದ್ರೆನಮಗಾಗಿ ಹೋರಾಡುವ ಸೈನಿಕನಿನಗೊಂದು ನನ್ನ ಸಲಾಂ.. ತನ್ನವರನ್ನು ಮರೆತುಕೈಯಲ್ಲಿ ಬಂದೂಕನ್ನು ಹಿಡಿದುದೇಶದ ಜನರಿಗಾಗಿ ನಿದ್ರೆ ಬಿಡುವ ಸೈನಿಕನಿನಗೊಂದು ನನ್ನ ಸಲಾಂ.. ದೇಶದ ಮೂಲೆ ಮೂಲೆಗಳಲ್ಲಿಇರುವ ಶತ್ರುಗಳನ್ನು ಸದೆ ಬಡಿಯಲುಎದೆ ಉಬ್ಬಿಸಿ ನಿಂತಿರುವ ಸೈನಿಕನಿನಗೊಂದು ನನ್ನ ಸಲಾಂ.. ಸಾಗರದಂತಹ ಸುಳಿಗಳೆಡೆಯಲಿಬೀಸುವ...
ಅರಂತೋಡು ಶ್ರೀ ತಂಬುರಾಟಿ ಭಗವತಿ ಸೇವಾ ಸಮಿತಿಯ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿಯ ರಚನೆಯು ಏ.9 ರಂದು ಪೆರಾಜೆ ಶ್ರೀ ಶಾಸ್ತಾ ವು ದೇವಸ್ಥಾನದ ವಠಾರದಲ್ಲಿ ಸಮಿತಿಯ ಉಪಾಧ್ಯಕ್ಷರಾದ ಶಿವರಾಮರವರ ಅದ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಶ್ರೀ ತಂಬೂರಾಟಿ ಭಗವತಿ ಕ್ಷೇತ್ರ ಕುತ್ತಿಕೋಲು ಇದರ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶ್ರೀಧರನ್ ಪರಯಂಬಳ್ಳ,ಉಪಾಧ್ಯಕ್ಷರಾದ ಪವಿತ್ರನ್ ಗುಂಡ್ಯ,ಕ್ಷೇತ್ರ...
ಸಂಪೂರ್ಣ ಡಿಜಿಟಲೀಕರಣದಂತ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ, ಸದಸ್ಯರಿಗೆ ಗುಣಮಟ್ಟದ ಸೇವೆ, ಸಾಮಾಜಿಕ ಸ್ಪಂದನೆಯಲ್ಲಿ ಸಂಪಾಜೆ ಸೊಸೈಟಿ ಮುಂಚೂಣಿಯಲ್ಲಿದ್ದು, ಇದು ನಮ್ಮ ಜಿಲ್ಲೆಗೆ ಮಾದರಿ ಸಂಸ್ಥೆಯಾಗಿದೆ ಎಂದು ಮಾಜಿ ವಿಧಾನಸಭಾದ್ಯಕ್ಷ ,ಶಾಸಕ ಕೆ.ಜಿ.ಬೋಪಯ್ಯ ಶ್ಲಾಘಿಸಿದರು. ಅವರು ಇಂದು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೂ 1.76 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ನೂತನ ಗೋದಾಮು...
ಸುಳ್ಯ ಸಿ.ಎ. ಬ್ಯಾಂಕ್ ವತಿಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕುಡಿಯುವ ನೀರಿನ ಫಿಲ್ಟರ್ ಮೆಷಿನ್ ಇಂದು ಕೊಡುಗೆಯಾಗಿ ನೀಡಲಾಯಿತು. ಕೆ.ಎಸ್.ಆರ್.ಟಿ.ಸಿ. ಯ ಟ್ರಾಫಿಕ್ ಇನ್ಸ್ ಪೆಕ್ಟರ್ ಪದ್ಮನಾಭ ಮತ್ತು ಸುಳ್ಯ ಸಿ ಎ ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ ಶುದ್ಧೀಕರಣ ಯಂತ್ರವನ್ನು ಬಸ್ಸು ನಿಲ್ದಾಣದಲ್ಲಿ ಲೋಕಾರ್ಪಣೆ ಮಾಡಿದರು. ಸುಳ್ಯ ಸಿ ಎ ಬ್ಯಾಂಕ್...
ಸಮಯ ಪಾಲನೆ ಮತ್ತು ಶಿಸ್ತನ್ನು ಪ್ರಧಾನವಾಗಿ ಅಳವಡಿಸಿಕೊಂಡಿದ್ದ ಸುಳ್ಯ ಸಿ.ಎ ಬ್ಯಾಂಕ್ ಮಾಜಿ ಅಧ್ಯಕ್ಷರಾದ ದಿ. ಆರ್ ಉಮೇಶ್ ವಾಗ್ಲೆ ಅವರ ಸವಿನೆನಪಿಗಾಗಿ ಅವರ ಭಾವಚಿತ್ರವಿರುವ ಗೋಡೆ ಗಡಿಯಾರವನ್ನು ಸಿಎ ಬ್ಯಾಂಕ್ ಪ್ರಧಾನ ಕಚೇರಿಯ ಹೊರಭಾಗದಲ್ಲಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಅನಾವರಣಗೊಳಿಸಲಾಯಿತು. ಸಂಘದ ಅಧ್ಯಕ್ಷರಾದ ಹರೀಶ್ ಬೂಡುಪನ್ನೆ ಭಾವಚಿತ್ರವನ್ನು ಅನಾವರಣಗೊಳಿಸಿದರು . ಸಂಘದ ನಿರ್ದೇಶಕರು,...
ಗ್ರಾಮ ಪಂಚಾಯತ್ ಬೆಳ್ಳಾರೆ, ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಹಕಾರದೊಂದಿಗೆ ಸ್ವಾತಂತ್ರ್ಯ ಅಮರ ಕ್ರಾಂತಿಯ ನೆನಪು ಉಪನ್ಯಾಸ ಕಾರ್ಯಕ್ರಮ ಏ. 12 ರಂದು ಬೆಳ್ಳಾರೆಯ ಕೆಪಿಎಸ್ ಸಭಾಂಗಣದಲ್ಲಿ ನಡೆಯಿತು. ಡಾ.ಪ್ರಭಾಕರ ಶಿಶಿಲ ರವರು ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದರು. ಬಂಗ್ಲೆಗುಡ್ಡೆಗೆ ತೆರಳಿ ಸ್ವಚ್ಚತೆ ಕಾರ್ಯಕಮ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಲ್ಲಮೊಗ್ರು ಬಿ ಒಕ್ಕೂಟ ಶಿರೂರು ಚಾಂತಾಳದ 2022-23ನೇ ಸಾಲಿನ ಮುಂದಿನ 3 ವರ್ಷಗಳ ಅವಧಿಗೆ ನೂತನ ಒಕ್ಕೂಟವನ್ನು ಎ.10 ರಂದು ರಚನೆ ಮಾಡಲಾಯಿತು.ಒಕ್ಕೂಟದ ನೂತನ ಅಧ್ಯಕ್ಷರಾಗಿ ಇಂದಿರಾ ಚಾಳೆಪ್ಪಾಡಿ, ಉಪಾಧ್ಯಕ್ಷರಾಗಿ ಹೇಮಂತ್ ಚಾಳೆಪ್ಪಾಡಿ, ಕಾರ್ಯದರ್ಶಿಯಾಗಿ ಕಾರ್ತಿಕ್ ಅಡ್ನೂರುಮಜಲು, ಜತೆ ಕಾರ್ಯದರ್ಶಿಯಾಗಿ ಸಾವಿತ್ರಿ ಕಲ್ಲೇಮಠ, ಕೋಶಾಧಿಕಾರಿಯಾಗಿ ಗಿರಿಧರ ಅಂಬೆಕಲ್ಲು ಇವರುಗಳು...
ಸುಳ್ಯದ ಹಳೆಗೇಟಿನಲ್ಲಿ ವೇದಮೂರ್ತಿ ನಾಗರಾಜ್ ಭಟ್ ಸಾರಥ್ಯದ ಶ್ರೀ ಕೇಶವ ಕೃಪಾ ವೇದ,ಯೋಗ ಮತ್ತು ಕಲಾ ಪ್ರತಿಷ್ಠಾನ ವತಿಯಿಂದ ನಡೆಯುತ್ತಿರುವ ವೇದ,ಯೋಗ ಮತ್ತು ಕಲಾ ಶಿಬಿರದ ಉದ್ಘಾಟನಾ ಸಮಾರಂಭ ಇಂದು ಕೇಶವ ಕಿರಣ ಛಾತ್ರಾ ನಿವಾಸದಲ್ಲಿ ನಡೆಯಿತು. ಶಿಬಿರವನ್ನ ಮೈಸೂರಿನ ಖ್ಯಾತ ನರರೋಗ ತಜ್ಞ ಮತ್ತು ಕೇಶವ ಕೃಪಾದ ಹಿರಿಯ ವಿದ್ಯಾರ್ಥಿ ಡಾ. ಶಾಸ್ತಾರ ಪನೆಯಾಲ...
Loading posts...
All posts loaded
No more posts