- Thursday
- November 21st, 2024
ಸುಳ್ಯ: ತಾಲೂಕಿನ ಬೈರಾ ಸಮಾಜದ ಕ್ರೀಡಾಕೂಟ ಏಪ್ರಿಲ್ 3 ರಂದು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ ಇಂಜಿನಿಯರ್ ರಾಮ ಬೇಲ್ಯ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾಯಣ ಕುರುಂಜಿಭಾಗ್ ವಹಿಸಿದ್ದರು. ವೇದಿಕೆಯಲ್ಲಿ ದಾಮೋದರ ಜಟ್ಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು. ಮಹಿಳೆಯರಿಗೆ ಹಗ್ಗ ಜಗ್ಗಾಟ,ತ್ರೊಬಾಲ್, ಪುರುಷರಿಗೆ ಕ್ರಿಕೆಟ್...
ದೇವಚಳ್ಳ ಗ್ರಾಮದ ತಳೂರು ಶ್ರೀ ರಾಜ್ಯದೈವ ಪುರುಷದೈವ ದೈವಸ್ಥಾನದ ಜಾತ್ರೋತ್ಸವ ಏ.7 ರಿಂದ ಏ.8ವರೆಗೆ ನಡೆಯಲಿದೆ.ಏ.7ರಂದು ರಾತ್ರಿ 7 ಗಂಟೆಯಿಂದ ತಳೂರು ಅಂಗನವಾಡಿ ಪುಟಾಣಿಗಳಿಂದ, ತಳೂರು-ಮೆತ್ತಡ್ಡ ಸ್ನೇಹ ಯುವ ಬಳಗ ಮತ್ತು ಸೌರಭ ಯುವತಿ ಮಂಡಲ ತಳೂರು ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಲರವ, ರಾತ್ರಿ 9.30ರಿಂದ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್, ಮಂಜೇಶ್ವರ...
ಬಾರ್ ಅಸೋಸಿಯೇಷನ್ ಸುಳ್ಯದ 2022-2024ರ ಪದಗ್ರಹಣ ಸಮಾರಂಭ ಏ.6 ರಂದು ಸುಳ್ಯದ ತಾಲೂಕು ವಕೀಲರ ಸಂಘದ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಆಡಿಷನಲ್ ಅಡ್ವೊಕೇಟ್ ಜನರಲ್ ಅರುಣ್ ಶ್ಯಾಮ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ನ್ಯಾಯಾಂಗ ವೃತ್ತಿಯು ಸತ್ಯ ಮತ್ತು ನ್ಯಾಯದ ಪರ ಇರುತ್ತದೆ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಬದಲಾವಣೆ ತರಿಸುವಂತದ್ದು ನ್ಯಾಯಾಧೀಶರಾಗಿರುತ್ತಾರೆ. ಇದರಿಂದಾಗಿ...
ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಎ.15 ರಂದು ವಿಷು ಸಮಾರಾಧನೆ ಮತ್ತು ಬಲಿವಾಡು ಕೂಟ ಆಚರಿಸಲಾಗುವುದು ಹಾಗೂ ಬೆಳಿಗ್ಗೆ 10:00 ಗಂಟೆಯಿಂದ ಶನಿಪೂಜೆ ನಡೆಯಲಿದೆ. ವರದಿ :- ಉಲ್ಲಾಸ್ ಕಜ್ಜೋಡಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಟ್ಟ ಗೋವಿಂದನಗರ ಒಕ್ಕೂಟದ 2022-23ನೇ ಸಾಲಿನ ಮುಂದಿನ 3 ವರ್ಷಗಳ ಅವಧಿಗೆ ನೂತನ ಒಕ್ಕೂಟವನ್ನು ಮಾ.27 ರಂದು ರಚನೆ ಮಾಡಲಾಯಿತು.ನೂತನ ಒಕ್ಕೂಟದ ಅಧ್ಯಕ್ಷರಾಗಿ ಮಣಿಕಂಠ ಕಟ್ಟ, ಉಪಾಧ್ಯಕ್ಷರಾಗಿ ವಿಜಯಲಕ್ಷ್ಮಿ ಕಟ್ಟ, ಕಾರ್ಯದರ್ಶಿಯಾಗಿ ಸದಾಶಿವ ಕಟ್ಟ, ಜತೆ ಕಾರ್ಯದರ್ಶಿಯಾಗಿ ಪದ್ಮಯ್ಯ ಕೊಳಗೆ ಹಾಗೂ ಕೋಶಾಧಿಕಾರಿಯಾಗಿ ವಸಂತಿ ಕಟ್ಟ ಆಯ್ಕೆಯಾದರು.ಹಾಗೂ ನೂತನ...
ಆಲೆಟ್ಟಿ ಗ್ರಾಮದ ಸುಳ್ಯ ಪಟ್ಟಣಕ್ಕೆ ಸಮೀಪವಿರುವ ಪ್ರತಿಷ್ಠಿತ ದೇವಸ್ಥಾನ ನಾಗಪಟ್ಟಣ ಶ್ರಿ ಸದಾಶಿವ ದೇವಸ್ಥಾನದಲ್ಲಿ ಎ.೪ ರ ರಾತ್ರಿ ಕಳ್ಳನೊಬ್ಬ ದೇವಾಲಯದ ಹೊರಾಂಗಣದ ಟೇಬಲ್ ನಲ್ಲಿ ಇಟ್ಟಿದ್ದ ಹಣ ಕಳವು ಮಾಡಿರುವ ಬಗ್ಗೆ ವರದಿಯಾಗಿದ್ದು, ಕಳ್ಳತನಕ್ಕೆ ಯತ್ನಿಸುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಈ ದೃಶ್ಯದಲ್ಲಿ ಕಳ್ಳನೊಬ್ಬ ರಾಡ್ ಹಿಡಿದು ನಡೆದಾಡುವುದು ಕಂಡುಬಂದಿದೆ. ದೇವಸ್ಥಾನದ ಹೊರಾಂಗಣದಲ್ಲಿ...