Ad Widget

ಸಂತೋಷ್ ಕೊಡಂಕೇರಿ ನಿರ್ದೇಶನದ ಚಲನಚಿತ್ರಕ್ಕೆ ಒಲಿದ ಇಂಡಿಯಾ ಬುಕ್ ಆಫ್ ರೆಕಾರ್ಡ್

ಸಂತೋಷ್ ಕೊಡಂಕೇರಿ ನಿರ್ದೇಶನದ "ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ" ಚಲನಚಿತ್ರಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಗಿಟ್ಟಿಸಿದೆ. ಈ ಚಿತ್ರದಲ್ಲಿ ಲೇಖಕ, ರಂಗಕರ್ಮಿ ಯೋಗೇಶ್ ಮಾಸ್ಟರ್ 24 ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂತೋಷ್ ಕೊಡಂಕೇರಿಯವರು ಸುಳ್ಯ ಜೂನಿಯರ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಪ್ರಸ್ತುತ ನಗರ ಪಂಚಾಯತ್ ಸದಸ್ಯರಾಗಿರುವ ಬಾಲಕೃಷ್ಣ ಭಟ್ ಕೊಡಂಕೇರಿಯವರ...

ಮುಂದಿನ ಪೀಳಿಗೆಗಳಿಗೆ ಹಿರಿಯರ ಶೌರ್ಯದ ನೆನಪು ಉಳಿಯಬೇಕು – ಅನಿಂದಿತ್ ಗೌಡ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಭಾರತ ಸ್ವಾತಂತ್ರ್ಯದ ಪ್ರಥಮ ಯುದ್ದ ಎಂದೇ ಖ್ಯಾತಿ ಪಡೆದಿರುವ 1857 ರ ಸಿಪಾಯಿ ಧಂಗೆಗಿಂತ 20 ವರ್ಷ ದ ಹಿಂದೆ ನಡೆದಿದ್ದ ಅಮರ ಸುಳ್ಯದ ಸ್ವಾತಂತ್ರ್ಯ ಹೋರಾಟವನ್ನು ಸ್ಮರಿಸುತ್ತಾ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮೂಲಕ ವೀರರು ಬಲಿದಾನಗೈ ದ ಮಂಗಳೂರಿನ ಬಿಕರ್ನಕಟ್ಟೆ ಹಾಗೂ ಬಂಗೇರಗುಡ್ಡೆ ಎಂಬಪರಿಸರದಲ್ಲಿ ಹೋರಾಟಗಾರರನ್ನು ನೆನಪಿಸುವ...
Ad Widget

ಮಹಾಲಿಂಗ ಪಾಟಾಳಿ ಕುಕ್ಕುಜಡ್ಕ ನಿಧನ

ಅಮರಪಡ್ನೂರು ಗ್ರಾಮದ ಕುಕ್ಕುಜಡ್ಕ ಮಹಾಲಿಂಗ ಪಾಟಾಳಿಯವರು ಕೆಲವು ಸಮಯದ ಅಸೌಖ್ಯದಿಂದ ಏಪ್ರಿಲ್ 2ರಂದು ತಮ್ಮ ಮಗಳಮನೆ ಕುಂಬಳೆಯ ಮುಜಂಗಾವುನಲ್ಲಿ ನಿಧನ ಹೊಂದಿದರುಇವರು ಕೆಲವು ವರ್ಷಗಳಿಂದ ಪೆರ್ಣೆಶ್ರೀ ಮುಚ್ಚಿಲೋಟು ಭಗವತೀ ಕ್ಷೇತ್ರದಲ್ಲಿ ಗುರಿಕಾರ (ಕಾರ್ನವ)ರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು ಮೃತರು ಪತ್ನಿ ಶ್ರೀಮತಿ ರಾಜಿವಿ ಪುತ್ರಿಯರಾದ ಶ್ರೀಮತಿ ಸುಮಂಗಲಾ ಜಯರಾಜ್ ಮುಜಂಗಾವು ಶ್ರೀಮತಿ ಸೌಮ್ಯ ನವೀನ್ ಕುಂಬಳೆ ಶ್ರೀಮತಿ...

ಐನೆಕಿದು ಶಾಲೆಗೆ ಯುವಕ ಮಂಡಲದ ವತಿಯಿಂದ ದತ್ತಿನಿಧಿ ಕೊಡುಗೆ

ಐನೆಕಿದು ನಿಸರ್ಗ ಯುವಕ ಮಂಡಲದ ವತಿಯಿಂದ ಐನೆಕಿದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎ.05 ರಂದು 5 ಸಾವಿರ ರೂಪಾಯಿ ದತ್ತಿನಿಧಿ ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ನಿಸರ್ಗ ಯುವಕ ಮಂಡಲದ ಅಧ್ಯಕ್ಷರಾದ ಅಜಿತ್ ಕಲ್ಲೇರಿ, ಸದಸ್ಯರಾದ ಲಕ್ಷ್ಮೀಶ ಇಜ್ಜಿನಡ್ಕ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸರಿತಾ, ಸಿ.ಆರ್.ಪಿ ಶ್ರೀಮತಿ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು.

ಸುಳ್ಯದ ತಾಲೂಕು ಕಛೇರಿ ಯಲ್ಲಿ ಡಾ| ಬಾಬು ಜಗಜೀವನ್ ರಾಂ 115ನೇ ಜನ್ಮ ದಿನಾಚರಣೆ

ಸುಳ್ಯದ ನಾಡಹಬ್ಬಗಳ ದಿನಾಚರಣಾ ಸಮಿತಿಯ ಆಶ್ರಯದಲ್ಲಿ ಹಸಿರು ಕ್ರಾಂತಿಯ ಹರಿಕಾರ ಮತ್ತು ಮಾಜಿ ಉಪಪ್ರಧಾನಿ ಡಾ| ಬಾಬು ಜಗಜೀವನ್ ರಾಂ ರವರ 115ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಏ.5ರಂದು ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆಯಿತು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಮಾಜದಲ್ಲಿ ನಾವೆಲ್ಲ ಸಮಾನವಾಗಿ ಬದುಕಬೇಕು ಎಂದು ಶ್ರಮವಹಿಸಿದವರಲ್ಲಿ...

ಪೆರುವಾಜೆ-ಪುತ್ತೂರು ಮಾರ್ಗ ಮಧ್ಯೆ ಚಿನ್ನದ ಬ್ರಾಸ್ ಲೆಟ್ ಕಳೆದುಹೋಗಿದೆ

ಪೆರುವಾಜೆ ಸವಣೂರು ಪುತ್ತೂರು ಮಾರ್ಗ ಮಧ್ಯೆ ಚಿನ್ನದ ಬ್ರಾಸ್ ಲೆಟ್ ಇಂದು (ಎ.05) ಕಳೆದುಹೋಗಿರುತ್ತದೆ. ಯಾರಿಗಾದರೂ ಸಿಕ್ಕಲ್ಲಿ 8197763860, 9663065466 ಸಂಖ್ಯೆಗೆ ಕರೆಮಾಡುವಂತೆ ಕಳೆದುಕೊಂಡವರು ವಿನಂತಿಸಿದ್ದಾರೆ.
error: Content is protected !!