Ad Widget

ನಿಂತಿಕಲ್ಲು: ಶ್ರೀ ಕಾಳಿಕಾಂಬಾ ಫ್ಲೈವುಡ್ & ಹಾರ್ಡ್ ವೇರ್ ಅಲ್ಯೂಮಿನಿಯಂ ವರ್ಕ್ಸ್ ಸ್ಥಳಾಂತರಗೊಂಡು ಶುಭಾರಂಭ

ನಿಂತಿಕಲ್ಲು ಸಮೀಪದ ಎಣ್ಮೂರಿನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಕಾಳಿಕಾಂಬಾ ಫ್ಲೈವುಡ್ & ಹಾರ್ಡ್ ವೇರ್ ಅಲ್ಯೂಮಿನಿಯಂ ವರ್ಕ್ಸ್ ಸಂಸ್ಥೆಯು ನಿಂತಿಕಲ್ಲಿನ ಸಾನಿಧ್ಯ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಜ.10ರಂದು ಶುಭಾರಂಭಗೊಂಡಿತು. ಧಾರ್ಮಿಕ ಪರಿಷತ್ ಸದಸ್ಯರಾದ ರಘುನಾಥ ರೈ ಅಲೆಂಗಾರ ದೀಪ ಬೆಳಗುವ ಮೂಲಕ ಮಳಿಗೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಲಕರಾದ ಪ್ರಶಾಂತ್ ನರ್ಲಡ್ಕ, ಮಾಲಕರ ತಂದೆ ಜನಾರ್ದನ, ಮಾಲಕರ ತಾಯಿ ಶ್ರೀಮತಿ ಕುಸುಮ, ಮಾಲಕರ ಪತ್ನಿ ಶ್ರೀಮತಿ ಲತಾಶ್ರೀ ಪ್ರಶಾಂತ್, ಸಾನಿಧ್ಯ ಸಂಕೀರ್ಣದ ಮಾಲಕರಾದ
ತಿಮ್ಮಪ್ಪ ಗೌಡ, ಪ್ರದೀಪ್ ಎಣ್ಮೂರು, ಕೀರ್ತನ್ ರೈ ಕಳತ್ತಾಜೆ, ಧೀರೇಶ್ ನಡುಬೈಲು ಉಪಸ್ಥಿತರಿದ್ದರು.

ಸಂಸ್ಥೆಯಲ್ಲಿ ಫ್ಲೈವುಡ್, ಸನ್ ಮೇಕ್ ಡೋರ್, ಬಿಜಾಗ್ರ, ಡೋರ್ ಲಾಕ್ಸ್, ಬೀಡಿಂಗ್, ಫೆವಿಕಾಲ್, ಟಚ್ ವುಡ್ ಹಾಗೂ ಇನ್ನಿತರ ಹಾರ್ಡ್ ವೇರ್ ಸಾಮಗ್ರಿಗಳು ದೊರೆಯುತ್ತದೆ ಎಂದು ಮಾಲಕರಾದ ಪ್ರಶಾಂತ್ ನರ್ಲಡ್ಕ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!