ಜಾಲ್ಸೂರು ಪಂಚಾಯತ್ ವತಿಯಿಂದ ಕಸ ಸಂಗ್ರಹಣೆಗೆ ವರ್ತಕರಿಗೆ ಪ್ಲಾಸ್ಟಿಕ್ ಚೀಲ ವಿತರಣೆ amarasuddi - October 21, 2021 at 7:45 0 Tweet on Twitter Share on Facebook Pinterest Email . . . . . . . . . ಜಾಲ್ಸೂರು ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ವ್ಯಾಪ್ತಿಯಲ್ಲಿ ಅ.೨೦ ರಂದು ಘನ ತ್ಯಾಜ್ಯ ಸಂಗ್ರಹಕ್ಕಾಗಿ ಚೀಲಗಳನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಕೆ.ಎಂ ಬಾಬು ,ಪಿ.ಡಿ.ಒ ಸುಬ್ಬಯ್ಯ ,ಸಂಜೀವಿನಿ ಒಕ್ಕೂಟದ ಸ್ಥಳೀಯರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. Share this:WhatsAppLike this:Like Loading...