ಐವರ್ನಾಡು : ಶಬರಿ ವರ್ಕ್ ಶಾಪ್ ಶುಭಾರಂಭ amarasuddi - October 7, 2021 at 18:12 0 Tweet on Twitter Share on Facebook Pinterest Email . . . . . . . . . ಐವರ್ನಾಡು ಪಾಲೆಪ್ಪಾಡಿಯಲ್ಲಿ ಮಹೇಶ್ ಮಾಲಕತ್ವದ ಶ್ರೀ ಶಬರಿ ಇಂಜಿನಿಯರಿಂಗ್ ವರ್ಕ್ಸ್ ಶಾಪ್ ಅ.7 ರಂದು ಶುಭಾರಂಭಗೊಂಡಿದೆ.ಇಲ್ಲಿ ಗೇಟು,ಗೂಡು, ಕಬ್ಬಿಣದ ಮಾಡಿನ ಕೆಲಸ ಹಾಗೂ ಎಲ್ಲಾ ಬಗೆಯ ವೆಲ್ಡಿಂಗ್ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ. Share this:WhatsAppLike this:Like Loading...