ಕೋಟೆ ಫೌಂಡೇಶನ್ ವತಿಯಿಂದ ದುಗ್ಗಲಡ್ಕ ಪ್ರೌಢಶಾಲೆಗೆ ಲ್ಯಾಪ್ ಟಾಪ್ ಕೊಡುಗೆ amarasuddi - August 27, 2021 at 17:34 0 Tweet on Twitter Share on Facebook Pinterest Email . . . . . . . . . ರೈಟ್ ಟು ಲಿವ್ – ಕೋಟೆ ಫೌಂಡೇಶನ್ ವತಿಯಿಂದ ದುಗ್ಗಲಡ್ಕದ ಸರಕಾರಿ ಪ್ರೌಢಶಾಲೆಗೆ ಲ್ಯಾಪ್ ಟಾಪ್ ಕೊಡುಗೆಯಾಗಿ ನೀಡಿದ್ದಾರೆ. ಬೆಂಗಳೂರಿನ ಕೋಟೆ ಫೌಂಡೇಶನ್ ನೀಡಿದ ಲ್ಯಾಪ್ ಟಾಪನ್ನು ದಿನೇಶ್ ಅತ್ಯಾಡಿಯವರು ದುಗ್ಗಲಡ್ಕ ಪ್ರೌಢಶಾಲೆಯ ಸಿಬ್ಬಂದಿ ವಸಂತ ಕುಮಾರ್ ಅವರಿಗೆ ತಲುಪಿಸಿದ್ದಾರೆ. Share this:WhatsAppLike this:Like Loading...