Ad Widget

ಅಚ್ರಪ್ಪಾಡಿ : ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ

. . . . . . . . .

ಅಚ್ರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಆ.11ರಂದು ರಚನೆ ಮಾಡಲಾಯಿತು. 2021-22 ನೇ ಸಾಲಿನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ಜನಾರ್ಧನ , ಉಪಾಧ್ಯಕ್ಷೆಯಾಗಿ ಶ್ರೀಮತಿ ಕುಮುದ, ಸದಸ್ಯರುಗಳಾಗಿ ಶ್ರೀಮತಿ ಶ್ಯಾಮಲಾ, ಶ್ರೀಮತಿ ರಶ್ಮಿ , ಶ್ರೀಮತಿ ಜಯಶ್ರೀ ಪರಶುರಾಮ , ಶ್ರೀಮತಿ ಸೌಮ್ಯ ಗೋವರ್ಧನ, ಶ್ರೀಮತಿ ರಾಜೇಶ್ವರಿ , ಶ್ರೀಮತಿ ನಾಗವೇಣಿ ,ಶ್ರೀಮತಿ ನೇತ್ರಾವತಿ, ಶ್ರೀಮತಿ ಶೋಭ ,ಶ್ರೀಮತಿ ವನಿತಾ ,ಶ್ರೀಮತಿ ಜಯಶ್ರೀ ಶ್ರೀಮತಿ ದೇಜಮ್ಮ ,ಶ್ರೀಮತಿ ಸರಸ್ವತಿ , ವೆಂಕಟ್ರಮಣ ಗೌಡ , ಲೋಕೇಶ , ಮೋನಪ್ಪ , ಸುಂದರ ಪದನಿಮಿತ್ತ ಸದಸ್ಯರುಗಳಾಗಿ ಶ್ರೀಮತಿ ಶ್ವೇತಾ. ಕೆ ,ಶ್ರೀಮತಿ ಸುಂದರಿ ಅಂಗನವಾಡಿ ಕಾರ್ಯಕರ್ತೆ,ಶ್ರೀಮತಿ ಕುಸುಮಾವತಿ ಆರೋಗ್ಯ ಕಾರ್ಯಕರ್ತೆ ಹಾಗೂ ನಾಮ ನಿರ್ದೇಶನ ಸದಸ್ಯರುಗಳಾಗಿ ಪ್ರಶಾಂತ ಮೆದು, ಶಾಲಾ ಸಹಶಿಕ್ಷಕ ಚಿನ್ನಸ್ವಾಮಿ ಶೆಟ್ಟಿ ಉಪಸ್ಥಿತರಿದ್ದು ನೂತನ ಸಮಿತಿ ಶುಭಹಾರೈಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading