Ad Widget

ಕೊಲ್ಲಮೊಗ್ರು : 75 ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕೊಲ್ಲಮೊಗ್ರು ಗ್ರಾ.ಪಂ ನಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು . ಗ್ರಾ.ಪಂ ಅಧ್ಯಕ್ಷರಾದ ಉದಯ ಕೊಪ್ಪಡ್ಕ ಧ್ವಜಾರೋಹಣ ಮಾಡಿದರು.
ಬಳಿಕ ನಿವೃತ್ತ ಯೋಧರಾದ ಪದ್ಮನಾಭ ಗೌಡ ಗೋಳ್ಯಾಡಿ, ಸತೀಶ್ ಜಾಲುಮನೆ, ಅವರುಗಳನ್ನು ಗೌರವಿಸಲಾಯಿತು. ಕೆ.ವಿ.ಜಿ ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳು ಬ್ಯಾಂಡ್ ವಾದ್ಯಗಳನ್ನು ನುಡಿಸಿದರು. ಪಿಡಿಒ ರವಿಚಂದ್ರ ಎ, ಕಾರ್ಯದರ್ಶಿ ಮೋಹನ್ ಕಡ್ತಲ್ ಕಜೆ , ಗ್ರಾ.ಪಂ ಉಪಾಧ್ಯಕ್ಷರಾದ ಜಯಶ್ರೀ ಚಾಂತಾಳ, ಸದಸ್ಯರುಗಳಾದ ಶಿವಮ್ಮ ಕಟ್ಟ , ಮೋಹಿನಿ ಕಟ್ಟ, ಶುಭಲತಾ ಕಟ್ಟ, ಸಿಬ್ಬಂದಿಗಳಾದ ಸಂತೋಷ್ ಗಡಿಕಲ್ಲು, ವಸಂತ ಕೊರಂಬಟ, ನವ್ಯ ಮಲ್ಲಾರ, ಲೀಲಾವತಿ ಶಿರೂರು, ಸುಳ್ಯ ಎಪಿಎಂಸಿ ಸದಸ್ಯರಾದ ಗಣೇಶ್ ಭಟ್ ಇಡ್ಯಡ್ಕ, ಮಾಜಿ ಅಧ್ಯಕ್ಷರಾದ ಸತೀಶ್ ಟಿ ಎನ್ , ಮಾಜಿ ಉಪಾಧ್ಯಕ್ಷರಾದ ಮಣಿಕಂಠ ಕಟ್ಟ, ಅಂಗನವಾಡಿ ಕಾರ್ಯಕರ್ತೆಯರು ನಳಿನಿ ಕೊಲ್ಲಮೊಗ್ರು, ನೇತ್ರಾವತಿ ಕಲ್ಮಕಾರು, ಅಂಗನವಾಡಿ ಸಹಾಯಕಿಯರಾದ ಮಾಲಿನಿ, ಕೆ ವಿ ಜಿ ಪ್ರೌಢ ಶಾಲೆ ದೈಹಿಕ ಶಿಕ್ಷಕರಾದ ಬಾಲಕೃಷ್ಣ, ಸಂಜೀವಿನಿ ಸ್ವ-ಸಹಾಯ ಸಂಘದ ಸದಸ್ಯರುಗಳಾದ ವಿಮಲಾಕ್ಷಿ ಗೋಳ್ಯಾಡಿ, ಲೀಲಾವತಿ ತಂಬಿನಡ್ಕ, ಸುನಂದ ಗಡಿಕಲ್ಲು, ವಿಪತ್ತು ನಿರ್ವಹಣಾ ತಂಡ ಸದಸ್ಯರು, ಚಂದ್ರಶೇಖರ ತಂಬಿನಡ್ಕ, ಪ್ರತಿಕ್, ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!