Ad Widget

ಕೊಲ್ಲಮೊಗ್ರು: ಬಂಗ್ಲೆಗುಡ್ಡೆ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕೊಲ್ಲಮೊಗ್ರು: ಸ.ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆಯಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು . ಕೊಲ್ಲಮೊಗ್ರು ಗ್ರಾಮ ಪಂಚಾಯತುನ ಉಪಾಧ್ಯಕ್ಷರಾದ ಶ್ರೀಮತಿ ಜಯಶ್ರೀ ಚಾಂತಾಳ ಇವರು ಧ್ವಜಾರೋಹಣ ಮಾಡಿದರು.
ಬಳಿಕ ಶಾಲಾ ವಿದ್ಯಾರ್ಥಿಗಳು ಬ್ಯಾಂಡ್ ಹಾಗೂ ವಾದ್ಯಗಳನ್ನು ನುಡಿಸಿದರು. ಈ ಸಂದರ್ಭದಲ್ಲಿ ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಎನ್. ಜಿ ವಕೀಲರು ಸುಳ್ಯ, ಪಿಡಿಒ ರವಿಚಂದ್ರ ಎ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಸಂತೋಷ್ ಗಡಿಕಲ್ಲು, ವಸಂತ ಕೊರಂಬಟ, ಅಂಗನವಾಡಿ ಸಹಾಯಕಿಯರಾದ ಮಾಲಿನಿ, ಸಂಜೀವಿನಿ ಸ್ವ-ಸಹಾಯ ಸಂಘದ ಸದಸ್ಯರುಗಳಾದ ವಿಮಲಾಕ್ಷಿ ಗೋಳ್ಯಾಡಿ, ಲೀಲಾವತಿ ತಂಬಿನಡ್ಕ, ಸುನಂದ ಗಡಿಕಲ್ಲು, ವಿಪತ್ತು ನಿರ್ವಹಣಾ ತಂಡ ಸದಸ್ಯರು ಹಾಗೂ ಶಾಲಾ ಹಳೆವಿದ್ಯಾಥಿ೯ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಕೊನಡ್ಕ, ಹಷ೯ ಅಡ್ಡೂರು ಮಜಲು, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕಮಲ. ಎ , ಸಹಶಿಕ್ಷಕರಾದ ಶ್ರೀಮತಿ ರೇಷ್ಮಾ.ಪಿ, ಸುಭಾಷ್ ಎನ್, ಶ್ರೀಮತಿ ಪ್ರಿಯ ಕುಮಾರಿ, ಅಡುಗೆ ಸಹಾಯಕಿ ಶ್ರೀಮತಿ ರತ್ನಾವತಿ, ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!