ಪೆರುವಾಜೆ ಶ್ರೀ ಜಲದುರ್ಗಾದೇವೀ ದೇವಸ್ಥಾನದಲ್ಲಿ ನಾಗರಪಂಚಮಿ amarasuddi - August 13, 2021 at 13:59 0 Tweet on Twitter Share on Facebook Pinterest Email . . . . . . . . . ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಇಂದು ನಾಗರಪಂಚಮಿ ಪ್ರಯುಕ್ತಶ್ರೀ ಕ್ಷೇತ್ರದ ದೇವರಮಾರು ನಾಗ ಬನದಲ್ಲಿ ಬೆಳಿಗ್ಗೆ ಹಾಲು, ಸಿಯಾಳಾಭಿಷೇಕ ತಂಬಿಲ ಸೇವೆ ನಡೆಯಿತು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ .ಪದ್ಮನಾಭ ಶೆಟ್ಟಿ ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು. Share this:WhatsAppLike this:Like Loading...