Ad Widget

ಕಜ್ಜೋಡಿ ದೇವಿದಾಸ್ ರ ಮೊಮ್ಮಗಳು ಸಾನ್ವಿ ಗೆ ಶೇ.95 ಅಂಕ

ಕೊಲ್ಲಮೊಗ್ರು ಗ್ರಾಮದ ಕಜ್ಜೋಡಿ ದಿ. ದೇವಿದಾಸ್ ಗೌಡ ಅವರ ಮೊಮ್ಮಗಳು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿರುವ ಸಾನ್ವಿ ಎಸ್.ಕೆ. ಈ ಭಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 591 ಅಂಕ ಗಳಿಸಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಕುಮಟಾದ ನಿರ್ಮಲ ಕಾನ್ವೆಂಟ್ ಹೈಸ್ಕೂಲ್ ನ ಎಸ್.ಎಸ್.ಎಲ್.ಎಸಿ ವಿದ್ಯಾರ್ಥಿನಿ ಆಗಿದ್ದು ದಿ. ದೇವಿದಾಸ್ ಕಜ್ಜೋಡಿರವರ ಪುತ್ರಿ ಶ್ರೀಮತಿ ನವಿತಾ ಹಾಗೂ ಪುತ್ತೂರು ಮೊಟ್ಟೆತ್ತಡ್ಕದ ಸಂದೀಪ್ ದಂಪತಿಗಳ ಪುತ್ರಿ. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನೆಲೆಸಿದ್ದಾರೆ.

✍ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!