
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೀಸಿ ಟ್ರಸ್ಟ್ (ರಿ)ಸುಳ್ಯ ತಾಲ್ಲೂಕಿನ ಗುತ್ತಿಗಾರು ವಲಯದ ನಾಲ್ಕೂರು ಗ್ರಾಮದಲ್ಲಿ ನೂತನವಾಗಿ ನಾಗನಿಧಿ ಪ್ರಗತಿಬಂಧು ಸಂಘ ವನ್ನು ಒಕ್ಕೂಟದ ಅಧ್ಯಕ್ಷ ರುಗಳಾದ ಶಾಂತಪ್ಪ ಹಾಗೂ ಸತೀಶ್ ರವರು ಉದ್ಘಾಟಿಸಿದರು .ಈ ಸಂದರ್ಭ ವಲಯ ಮೇಲ್ವಿಚಾರಕರಾದ ಮುರಳೀಧರ ಸೇವಾಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪಾಡಿ , ಸಂಘದ ಪ್ರಬಂಧಕರಾಗಿ ಸೋಮಶೇಖರ್ ಸಂಯೋಜಕರಾಗಿ ಯುವರಾಜ ಕೋಶಾಧಿಕಾರಿಯಾಗಿ ಜೀವನ ಸದಸ್ಯರಾಗಿ ತೀಕ್ಷಣ್, ಧನುಷ್ ಆಯ್ಕೆಗೊಂಡರು