- Thursday
- November 21st, 2024
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯಕ್ಕೆ ಶೇಕಡಾ ನೂರು ಫಲಿತಾಂಶ ಲಭ್ಯವಾಗಿದೆ.ಪರೀಕ್ಷೆಗೆ ಹಾಜರಾದ ಒಟ್ಟು 32 ವಿದ್ಯಾರ್ಥಿಗಳ ಪೈಕಿ 10 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಮುಜೂರು ಮನೆ ಐತೂರು ಸುಂಕದಕಟ್ಟೆಯ ಅಬ್ದುಲ್ ಸತ್ತಾರ್ ಮತ್ತು ಆಯಿಷಾ ಇವರ ಮಗಳು ಶಮ್ರೀನಾ (623), ವಿದ್ಯಾನಗರ, ಬೀದರ್‍ನ ರಮೇಶ್ ಮತ್ತು ಶ್ರೀದೇವಿ ಇವರ...
ಸುಳ್ಯ: ಕೊರೊನಾ ಪಾಸಿಟಿವ್ ಬಂದ ವಹಿನ್ನೆಲೆ ಮಗರಾಯನೊಬ್ಬ ತನ್ನ ಹೆತ್ತ ತಾಯಿಯನ್ನು ಮನೆಯೊಳಗೆ ಕೂಡಿ ಹಾಕಿ ನಾಪತ್ತೆಯಾದ ಘಟನೆ ಸುಳ್ಯ ನ.ಪಂ. ವ್ಯಾಪ್ತಿಯಲ್ಲಿ ವರದಿಯಾಗಿದೆ. ಸುಳ್ಯ ಪರಿಸರದಲ್ಲಿ ಬಳೆ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿರುವ ರಾಜೇಶ್ವರಿ ಮತ್ತು ವಿನಯ ಕುಮಾರ್ ಅವರು ಗಾಂಧಿನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಅವರಿಗೆ ತಪಾಸಣೆ ವೇಳೆ ಕೋವಿಡ್ ಪಾಸಿಟಿವ್ ವರದಿಯಾಗಿತ್ತು.ಇದರಿಂದಾಗಿ...
ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು 625 ರಲ್ಲಿ 625 ಅಂಕ ಪಡೆದಿದ್ದಾರೆ. ಅನನ್ಯ ಎಂ ಡಿ ಹಾಗೂ ವೆನಿಸ್ಸಾ ಶೆರಿನಾ ಡಿಸೋಜಾ ಅವರು 625 ಅಂಕ ಪಡೆದ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.ಅನನ್ಯ ಇವಳು ಗುತ್ತಿಗಾರು ಗ್ರಾಮದ ಮಣಿಯಾನ ಮನೆ ದುರ್ಗೇಶ್ ಹಾಗೂ ವೇದಾವತಿ ದಂಪತಿಗಳ ಪುತ್ರಿ.
ಒಬ್ಬ ವ್ಯಕ್ತಿಯ ವರ್ತನೆ ಹಾಗೂ ನಡೆವಳಿಕೆಗಳನ್ನು ಆತನ ವ್ಯಕ್ತಿತ್ವ ಎಂದು ಹೇಳಬಹುದು.ಈ ಸಮಾಜದಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಒಳ್ಳೆಯದಾಗಿದ್ದರೆ ಆ ವ್ಯಕ್ತಿಯನ್ನು ಸಮಾಜ ಗೌರವಿಸುತ್ತದೆ, ಅದೇ ರೀತಿ ವ್ಯಕ್ತಿತ್ವ ಕೆಟ್ಟದಾಗಿದ್ದರೆ ಸಮಾಜ ಎಂದಿಗೂ ಆ ವ್ಯಕ್ತಿಯನ್ನು ಗೌರವಿಸುವುದಿಲ್ಲ. ನಾವೆಲ್ಲರೂ ಜೀವನದಲ್ಲಿ ಒಂದಲ್ಲ ಒಂದು ಗುರಿಯನ್ನು ಹೊಂದಿರುತ್ತೇವೆ ಹಾಗೂ ಆ ಗುರಿಯನ್ನು ಈಡೇರಿಸಿಕೊಳ್ಳಲು ಪ್ರತೀದಿನ ಶ್ರಮಪಡುತ್ತಲೇ ಇರುತ್ತೇವೆ.ನಾವು...
ಸುಳ್ಯ: ಅಧಿಕಾರಿಗಳು ಸರ್ವೆ ಮಾಡುವ ಸಂದರ್ಭ ಕಣ್ಣುಮುಚ್ಚಿಕೊಂಡು ಇರಬಾರದು. ಕಣ್ಣು ತೆರೆದು ನೈಜ ಸಮಸ್ಯೆಯ ಕುರಿತು ಪರಿಹಾರ ದೊರಕಿಸಲು ಪ್ರಯತ್ನಿಸಬೇಕು.ಜನರ ಸರ್ವೆ ಕುರಿತ ಸಮಸ್ಯೆಗಳನ್ನು ಆದಷ್ಟು ತಾಲೂಕು ಮಟ್ಟದಲ್ಲೇ ಪತ್ತೆಹಚ್ಚಿ ಪರಿಹಾರದೊರಕಿಸಿಕೊಡಬೇಕು ಎಂದು ಸಚಿವ ಎಸ್.ಅಂಗಾರ ಅವರು ಹೇಳಿದರು.ಸುಳ್ಯ ತಾ.ಪಂ. ಸಭೆಯಲ್ಲಿ ತಾಲೂಕಿನ ಸರ್ವೆಯಲ್ಲಿನ ಸಮಸ್ಯೆಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಜನರಿಗೆ ಸಮಸ್ಯೆ ಪರಿಹಾರವಾಗುವುದೇ...
ಸುಳ್ಯ ಸಿ ಎ ಬ್ಯಾಂಕ್ ನಲ್ಲಿ ನವೋದಯ ಚೈತನ್ಯ ವಿಮಾಯೋಜನೆಯಲ್ಲಿ ಮಂಜೂರುರಾದ ವಿಮಾ ಚೆಕ್ ನ್ನು ಬ್ಯಾಂಕ್ ನ ಅಧ್ಯಕ್ಷ ಹರೀಶ್ ಬೂಡುಪನ್ನೆ ಇಂದು ವಿತರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಆಂತರಿಕ ಲೆಕ್ಕ ಪರಿಶೋಧಕ ಶಿವಪ್ರಸಾದ್ ಸುಳ್ಯ ವಲಯ ಪ್ರೇರಕ ಶ್ರೀಧರ ಮಾಣಿಮರ್ಧು ಉಪಸ್ಥಿತರಿದ್ದರು.ಶ್ರೀ ದುರ್ಗಾ ನವೋದಯ ಸಂಘ ಅಜ್ಜಾವರ ಇದರ ಸದಸ್ಯೆ ಆಯಿಷಾರಿಗೆ ರೂ...
ಗುತ್ತಿಗಾರಿನ ಬಹುದಿನಗಳ ಬೇಡಿಕೆಯಾಗಿದ್ದ 33/11ಕೆವಿ ವಿದ್ಯುತ್ ಸಬ್ ಸ್ಟೇಶನ್ ಸುಮಾರು 13 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ದ.ಕ ಜಿಲ್ಲಾ ಉಸ್ತುವಾರಿ ಹಾಗೂ ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್. ಅಂಗಾರ ಪ್ರಾಯೋಗಿಕ ವಿದ್ಯುತ್ ಚಾಲನೆ ನೀಡಿ ಮಾತನಾಡಿದರು. ಜನ ಒತ್ತಡ ತಂದಾಗ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗುತ್ತದೆ. ಜತೆಗೆ ಜನ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ...
ಅರಂತೋಡು ಗ್ರಾ.ಪಂ.ವ್ಯಾಪ್ತಿಯ ಉಕ್ರಜೆ ಪೂಜಾರಿಮನೆ ಕಿರ್ಲಾಯ ರಸ್ತೆಯ ದುರಸ್ತಿಯನ್ನು ಪಂಚಾಯತ್ ಸದಸ್ಯ ಪುಷ್ಪಾಧರ ಅವರ ನೇತೃತ್ವದಲ್ಲಿ ದಲ್ಲಿ ಶ್ರಮದಾನದ ಮೂಲಕ ಮಾಡಲಾಯಿತು. ಅವರು ಸ್ವತಃ ಬಿಳಿಯಾರು ಕಲ್ಲುಪಣೆ ಯಿಂದ ಟಿಪ್ಪರ್ ಮೂಲಕ ತುಂಡು ಕಲ್ಲು ತರಿಸಿ ಊರ ಯುವಕರನ್ನು ಸಂಘಟಿಸಿಕೊಂಡು ರಸ್ತೆಯ ದುರಸ್ಥಿ ಕೆಲಸದಲ್ಲಿ ಭಾಗಿಯಾದರು. ಪೂಜಾರಿಮನೆ ನೀರಿನ ಟ್ಯಾಂಕಿ ನಿಂದ ನೀರು ಪಡೆದುಕೊಳ್ಳಲು ಸಂಬಂಧಿಸಿ...