ಸೇವಾ ಭಾರತಿ ಸುಳ್ಯ ಇದರ ಆಶ್ರಯದಲ್ಲಿ ಲಾಕ್ ಡೌನ್ ನಡುವೆ ಸುಳ್ಯ ತಾಲೂಕಿನಲ್ಲಿ ಏಕಕಾಲದಲ್ಲಿ 2,000 ಗಿಡ ನೆಡುವ ಭೂಮಿ ಸುಪೋಷಣ್ ಎಂಬ ಕಾರ್ಯಕ್ರಮದ ಪ್ರಯುಕ್ತ ಮೇ.30 ರಂದು ನಡುಗಲ್ಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಗುತ್ತಿಗಾರು ಗ್ರಾಮಪಂಚಾಯತ್ ಸದಸ್ಯರಾದ ವಿಜಯ ಕುಮಾರ್ ಚಾರ್ಮತ, ಹರೀಶ್ ಅಂಜೇರಿ ಹಾಗೂ ಸ್ಥಳೀಯರಾದ ನಿಶಿತ್ ನಡುಗಲ್ಲು, ಅಚ್ಯುತ ಗುತ್ತಿಗಾರು, ಪ್ರಶಾಂತ್ ಪಾಲ್ತಾಡು, ಪ್ರದೀಪ್ ಅಂಬೆಕಲ್ಲು, ಕಾರ್ತಿಕ್ ಹಾಲೆಮಜಲು, ಪ್ರಜ್ವಲ್ ಹಾಲೆಮಜಲು ಉಪಸ್ಥಿತರಿದ್ದರು.
✍ಉಲ್ಲಾಸ್ ಕಜ್ಜೋಡಿ