
ಅರಂತೋಡು ಪ್ರಾಥಮಿಕ ಕೇಂದ್ರ ವತಿಯಿಂದ ಅರಂಬೂರು ಪ್ರಾಥಮಿಕ ಶಾಲೆಯಲ್ಲಿ ಕೋವಿಡ್ 19 ಲಸಿಕೆ ಹಾಕುವ ಕಾರ್ಯಕ್ರಮ ಎ. 29ರಂದು ನಡೆಯಲಿದೆ. 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದು ಕೊಳ್ಳಬಹುದು. ಅಲ್ಲಿಗೆ ಬರುವವರು ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಮೊಬೈಲ್ ಫೋನ್ ತರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಳಿಗ್ಗೆ10 ರಿಂದ ಸಂಜೆ 4 ಗಂಟೆಯ ತನಕ ಲಸಿಕೆ ವಿತರಣೆ ನಡೆಯಲಿದೆ.