ಎರಡನೇ ಹಂತದಲ್ಲಿ ಪಸರಿಸುತ್ತಿರುವ ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ಸರಕಾರ ಹಾಗೂ ಅಧಿಕಾರಿಗಳು ಹೊರಡಿಸಿರುವ, ನಿಯಮ-ನಿಬಂಧನೆಗಳನ್ನು ಪಾಲಿಸಿಕೊಂಡು ಕಡ್ಡಾಯವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಅನಗತ್ಯ ಓಡಾಟ ಮತ್ತು ದೂರ ಸಂಚಾರ ಮಾಡುವುದನ್ನು ಕೈ ಬಿಟ್ಟು ಆದಷ್ಟು ಮನೆಯಲ್ಲಿಯೇ ಉಳಿದುಕೊಂಡು ಈ 2ನೇ ಹಂತವಾಗಿ ಹರಡುವ ರೋಗಾಣುವಿನ ವಿರುದ್ಧ ಸಮರ ಸಾರಲು ತಾವೆಲ್ಲರೂ ಸಹಕರಿಸಬೇಕು
*ದಿನೇಶ್ ಕಣಕ್ಕೂರು* ಉಪಾಧ್ಯಕ್ಷರು ಗ್ರಾ.ಪಂ ಆಲೆಟ್ಟಿ