ಕಡಬ ತಾಲ್ಲೂಕು ಎಡಮಂಗಲ ಗ್ರಾಮದ ನಾಗನಕಜೆಯ ಕುಮಾರಿ. ಸತ್ಯವತಿ. ಎನ್ ಇವರು ಈ ಸಾಲಿನ ಬಿ. ಎಡ್ ಪರೀಕ್ಷೆಯಲ್ಲಿ 76.58% ಅಂಕವನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.
ಇವರು ಪುತ್ತೂರಿನ ತೆಂಕಿಲದ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ. ನಾಗನಕಜೆ ನಾರ್ಣಪ್ಪ ಗೌಡ ಮತ್ತು ಉಮಾವತಿ ದಂಪತಿಗಳ ಪುತ್ರಿ
- Wednesday
- December 4th, 2024