Ad Widget

ವ್ಯಾಕ್ಸಿನೇಷನ್ ಕಾರಣದಿಂದಾಗಿ ಸಂಭವನೀಯ ರಕ್ತದ ಕೊರತೆ ತಪ್ಪಿಸಲು ನಿಗವಹಿಸಬೇಕಿದೆ

ಮೇ 1 ರಿಂದ ನಿಂದ ವ್ಯಾಕ್ಸಿನೇಷನ್ ಪ್ರಾರಂಭವಾಗುತ್ತಿರುವುದರಿಂದ ಅದಕ್ಕೂ ಮೊದಲು ದಯವಿಟ್ಟು ರಕ್ತವನ್ನು ದಾನ ಮಾಡಲು 18 ರಿಂದ 45 ವರ್ಷ ವಯಸ್ಸಿನ ಯುವ ಜನತೆಯನ್ನು ವಿನಂತಿಸುತ್ತೇವೆ.

. . . . .

ವ್ಯಾಕ್ಸಿನೇಷನ್ ನಂತರ ಎರಡನೇ ಡೋಸ್ ನಿಂದ ಕನಿಷ್ಠ 75 ದಿನಗಳವರೆಗೆ ರಕ್ತದಾನ ಮಾಡಲು ಸಾಧ್ಯವಿಲ್ಲ.
ಸಾಮೂಹಿಕ ವ್ಯಾಕ್ಸಿನೇಷನ್ ಕಾರಣದಿಂದಾಗಿ ಮುಂದಿನ 2-3 ತಿಂಗಳಲ್ಲಿ ಸಂಭವನೀಯ ರಕ್ತದ ಕೊರತೆಯನ್ನು ತಪ್ಪಿಸಿ. ಮುಂಚಿತವಾಗಿ ಯೋಜಿಸಿ. ರಕ್ತ ನಿಧಿ ಗಳಿಗೆ ನಾವೇ 5-6 ಜನರ ತಂಡ ಮಾಡಿಕೊಂಡು ಹೋಗಿ ರಕ್ತದಾನ ಮಾಡಿ ಬರುವುದು ಉತ್ತಮ.

🎤ಯುವಾ ಬ್ರಿಗೇಡ್ ಸುಳ್ಯ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!