ಸೆಪ್ಟೆಂಬರ್ 20ರಂದು ಬೊಳಿಯಮಜಲು ಭಾಗ್ಯಶ್ರೀ ನವೋದಯ ಸ್ವ ಸಹಾಯ ಸಂಘವನ್ನು ಶಾಂತಿ ಪ್ರಭು ಇವರು ಉದ್ಘಾಟಿಸಿದರು. ಸಂಘದ ವಲಯ ಪ್ರೇರಕರಾದ ಶ್ರೀಧರ ಮಾಣಿಮರ್ಧು ಮಾಹಿತಿ ನೀಡಿದರು.
ಸಂಘದ ಅಧ್ಯಕ್ಷರಾಗಿ ಪ್ರಸಾದ್ ಹೊಳ್ಳ ಕಾರ್ಯದರ್ಶಿಯಾಗಿ ನವೀನ ಇವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರುಗಳಾಗಿ ಅಕ್ಷರ , ವಿಶ್ವನಾಥ, ಮನೋಜ್, ಮಂಜುನಾಥ್, ಕೇಶವ ಪ್ರಭು, ತಾರನಾಥ್, ತೀರ್ಥ ಪ್ರಸಾದ್, ಕೇಶವ ಮತ್ತು ಪ್ರೀತೇಶ್ ಇವರನ್ನು ಆಯ್ಕೆ ಮಾಡಲಾಯಿತು.