
ಗೋವು ಆಧಾರಿತ ಕೃಷಿ ಹಾಗೂ ಗೋ ಕೃಪಾಮೃತ ಬಗ್ಗೆ ಮಾಹಿತಿ ಕಾರ್ಯಕ್ರಮ ಮತ್ತು ಪ್ರಾತ್ಯಕ್ಷಿಕೆ ಡಿ.ಯಂ. ರಾಮಣ್ಣ ಗೌಡ ರವರ ಮನೆಯಲ್ಲಿ ಸೆ.28 ರಂದು ನಡೆಯಿತು. ಆರ್.ಕೆ.ಭಟ್ ಸುಳ್ಯ ಇವರು ಮಾಹಿತಿ ನೀಡಿದರು. ಮಾಹಿತಿ ಕಾರ್ಯಕ್ರಮದಲ್ಲಿ ಡಿ.ಆರ್. ಲೋಕೇಶ್,ಶಶಿ ದೇರಾಜೆ ಚಂದ್ರಶೇಖರ್ ಮೊಟ್ಟೆಮನೆ ಕುಶಾಲಪ್ಪ, ವಾಸುದೇವ ಮಣಿಯಾನ ಮನೆ, ಸತೀಶ್ ಮೂಕಮಲೆ, ಚಿದಾನಂದ ಹುಲಿಮನೆ, ಓಂಕಾರ್ ದೇರಾಜೆ ಅನಿಲ್ ಭಟ್ ಅಡ್ಡನಪಾರೆ ಬಾಲಕೃಷ್ಣ ಬಾಕಿಲ ಮತ್ತಿತರರು ಭಾಗವಹಿಸಿದ್ದರು.