Ad Widget

ಕೃಷಿ ಮಸೂದೆ ವಿರೋಧಿಸಿ ಸಂಪಾಜೆ ಎಸ್‌ಡಿಪಿಐ ವತಿಯಿಂದ ಪ್ರತಿಭಟನೆ

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ರೈತ ದಲಿತ ಕಾರ್ಮಿಕ ವಿರೋಧಿ ಸುಗ್ರಿವಾಜ್ಞೆಯನ್ನು ಜಾರಿಗೊಳಿಸಿರುವುದರ ವಿರುದ್ಧವಾಗಿ ಇಂದಿನ ಭಾರತ ಬಂದ್ ನ ಭಾಗವಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ಎಸ್‌ಡಿಪಿಐ ಸಂಪಾಜೆ ವಲಯ ಸಮಿತಿ ವತಿಯಿಂದ ಉಸ್ತುವಾರಿ ಅಶ್ರಫ್ ಟರ್ಲಿಯವರ ನೇತ್ರತ್ವದಲ್ಲಿ ಸಂಪಾಜೆ ಗೇಟ್ ನ್ನು ಸಾಂಕೇತಿಕವಾಗಿ ಬಂದ್ ಮಾಡಿ ಪ್ರತಿಭಟನಾ ಸಭೆ ನಡೆಸಲಾಯಿತು

. . . . . . .

ಈ ಸಂದರ್ಭದಲ್ಲಿ ಎಸ್‌ಡಿಪಿಐ ಸಂಪಾಜೆ ವಲಯಾದ್ಯಕ್ಷ ಮೊಹಮ್ಮದ್ ಕುಂಞಿ,ಕಾರ್ಯದರ್ಶಿ, ಜಹೀರ್,ಬಶೀರ್ ಸಂಪಾಜೆ,ಉವೈಸ್ ಸಂಪಾಜೆ,ಸಲೀಂ ದರ್ಕಾಸ್,ನಾಸಿರ್ ಕೊಯಿನಾಡು ಮತ್ತಿತರರು ಉಪಸ್ಥಿತರಿದ್ದರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!