Ad Widget

ವಿವಿಧ ಸಂಘಟನೆಗಳ ವತಿಯಿಂದ ನಾಳೆ ನಡೆಯಬೇಕಾಗಿದ್ದ ಪ್ರತಿಭಟನೆ ಸೆ.28 ಕ್ಕೆ ಮುಂದೂಡಿಕೆ

ರೈತ ,ಕಾರ್ಮಿಕ ,ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ 25 ರಂದು ಸುಳ್ಯದಲ್ಲಿ ನಡೆಯಬೇಕಿದ್ದ ಪ್ರತಿಭಟನೆಯನ್ನು 28.9.2020 ರ ಸೋಮವಾರಕ್ಕೆ ಮುಂದೂಡುವುದೆಂದು ಇಂದು ಸುಳ್ಯದಲ್ಲಿ ನಡೆದ ರೈತ ,ಕಾರ್ಮಿಕ, ದಲಿತ ಮತ್ತು ಪ್ರಗತಿಪರ ಸುಮಾರು ಹತ್ತು ಸಂಘಟನೆಗಳ ಪ್ರಮುಖರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ರಾಜ್ಯಮಟ್ಟದಲ್ಲಿ ಕರೆ ಕೊಟ್ಟ ಬಂದ್ ವಿಷಯದ ಗಂಭೀರತೆಯನ್ನು ಅರ್ಥಮಾಡಿಕೊಂಡ ಸಂಘಟನೆಗಳು ನಾವೂ ಕೂಡಾ 28 ರಂದೇ ಬೃಹತ್ತಾಗಿ ಪ್ರತಿಭಟಿಸುವುದು ಸೂಕ್ತ ಎನ್ನುವ ಸರ್ವಾನುಮತದ ಅಭಿಪ್ರಾಯ ವ್ಯಕ್ತಗೊಂಡ ಕಾರಣ 25 ರ ಕಾರ್ಯಕ್ರಮ ಮುಂದೂಡಲಾಗಿದೆ. ನಮಗೆ ಬೆಂಬಲ ಸೂಚಿಸಿದ ಸರ್ವ ಸಂಘಟನೆಗಳ ಸದಸ್ಯರೂ ಸಹಕರಿಸಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!