ಲಕ್ಷ್ಮೀಶ ಕಿನ್ನಿಮಜಲು ಇವರಿಗೆ ಬೆಳ್ಳಾರೆ ಆಟೋ ಚಾಲಕರಿಂದ ಶ್ರದ್ಧಾಂಜಲಿ amarasuddi - September 23, 2020 at 12:02 0 Tweet on Twitter Share on Facebook Pinterest Email ಇತ್ತೀಚೆಗೆ ನಿಧನರಾದ ಬೆಳ್ಳಾರೆಯ ಆಟೋಚಾಲಕ ಲಕ್ಷ್ಮೀಶ ಕಿನ್ನಿಮಜಲು ನೆಟ್ಟಾರು ಇವರಿಗೆ ಬೆಳ್ಳಾರೆ ಮೇಲಿನ ಪೇಟೆಯ ಆಟೋಚಾಲಕ ಮಾಲಕರ ವತಿಯಿಂದ ಸೆ.23 ರಂದು ಬೆಳಿಗ್ಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ಳಾರೆ ಮೇಲಿನ ಪೇಟೆಯ ಎಲ್ಲಾ ಆಟೋ ಚಾಲಕ – ಮಾಲಕರು ಉಪಸ್ಥಿತರಿದ್ದರು. . . . . . . . . . Share this:WhatsAppLike this:Like Loading...