
ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಸೆ.22 ರಂದು ವಿಕಲಚೇತನರ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಕಾರ್ಯಕ್ರಮ ಸಂಯೋಜಕರಾದ ಸುಳ್ಯ ವಿಕಲಚೇತನರ ಸಂಘದ ಕಾರ್ಯದರ್ಶಿ ಪ್ರವೀಣ್ ನಾಯಕ್ ಸುಳ್ಯ, ಎಂ.ಆರ್.ಡಬ್ಲ್ಯೂ. ಚಂದ್ರಶೇಖರ್, ಪುಟ್ಟಣ್ಣ ವಲಿಕಜೆ ಹಾಗೂ ವಿ.ಆರ್.ಡಬ್ಲ್ಯೂ ಅಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು. ಬಿ.ಆರ್.ಸಿ.ಯಿಂದ ಶಿಕ್ಷಕಿ ಕೃತಿಕಾ ಸಹಕರಿಸಿದರು.