
ಸುಳ್ಯ ಪೊಲೀಸ್ ಠಾಣೆ ಮುಂಭಾಗದ ಗೊಲ್ಡನ್ ಟವರ್ ನಲ್ಲಿ ಬಿ.ಎಸ್ ರಫೀಕ್ ಮಾಲಕತ್ವದ ಬೇಕ್ ಮಾರ್ಟ್ ಸೆ.21 ರಂದು ಶುಭಾರಂಭಗೊಳ್ಳಲಿದೆ. ನೂತನ ನಮ್ಮ ಸಂಸ್ಥೆಯಲ್ಲಿ
ಎಲ್ಲಾ ತರಹದ ಕೇಕ್ ತಯಾರಿಸಲು ಬೇಕಾದ ಸಾಮಾಗ್ರಿಗಳು, ಪಾತ್ರೆಗಳು, ಕೇಕ್ ವಿನ್ಯಾಸ ಸಾಮಾಗ್ರಿಗಳು, ಕಲರ್ ಗಳು, ಬೇಕಿಂಗ್ ಪದಾರ್ಥಗಳು, ಮೇಕಿಂಗ್ ಐಟಂಗಳು, ಹಾಗೂ ಎಲ್ಲಾ ತರಹದ ಕೇಕ್ ಗಳು, ಮದುವೆ, ನಿಶ್ಚಿತಾರ್ಥ ಇನ್ನಿತರ ಸಮಾರಂಭಗಳಿಗೆ ಚಾಕೊಲೆಟ್ ಗಿಪ್ಟ್ ಪ್ಯಾಕ್ , ಡ್ರೈಪ್ರುಟ್ಸ್ ಇನ್ನಿತರ ಆಹಾರ ಉತ್ಪನ್ನಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.