
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 70 ನೇ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಗ್ರಾಮ ಸಮಿತಿ ನೇತೃತ್ವದಲ್ಲಿ ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಯೇನೆಕಲ್ಲು ಗ್ರಾಮಸ್ಥರಿಂದ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ನಡೆಯಿತು.ಈ ಸಂದರ್ಭದಲ್ಲಿ ಭವಾನಿಶಂಕರ ಪೂಂಬಾಡಿ, ಶಿವಪ್ರಸಾದ್ ನಡುತೋಟ, ಮನುದೇವ್ ಪರಮಲೆ, ಕುಮಾರ್ ಪೈಲಾಜೆ, ಮೋಹನ ಕೋಟಿಗೌಡನ ಮನೆ, ಕಿರಣ್ ಮಾದನಮನೆ ಮತ್ತೀರರು ಉಪಸ್ಥಿತರಿದ್ದರು.